ಅರಕಲಗೂಡು ತಾಲ್ಲೂಕಿನ ಈ ಕೆಳಕಂಡ ಗ್ರಾಮಗಳಲ್ಲಿ ನಾಳೆ 25Nov2020 ಕರೆಂಟ್ ಇರೋದಿಲ್ಲ !!

  0

  ಅರಕಲಗೂಡು, ಮಲ್ಲಿಪಟ್ಟಣ, ದೊಡ್ಡಮಗ್ಗೆ , ಶನಿವಾರಸಂತೆ, ಯಸಳೂರು, ಹೆತ್ತೂರು ಗ್ರಾಮಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ವಾಗಲಿದೆ

  – #cescomhassan #cescomarkalgud #cescom

  LEAVE A REPLY

  Please enter your comment!
  Please enter your name here