Live@5.40PM
ಹಾಸನಾಂಬ ದೇವಸ್ಥಾನಕ್ಕೆ ಭೇಟಿನೀಡಿದ ಮಾಜಿ ಪ್ರಧಾನಿ HD. ದೇವೇ ಗೌಡ ಮತ್ತು ಕುಟುಂಬ (ಚೆನ್ನಮ್ಮ , ಸೂರಜ್ ಮತ್ತು ಕುಟುಂಬ ಹಾಜರು)

ಮಾಜಿ ಪ್ರಧಾನಿ ಹಾಗೂ ರಾಜ್ಯ ಸಭಾ ಸದಸ್ಯರಾದ HD ದೇವೇಗೌಡ ಮತ್ತು ಕುಟುಂಬ ಇಂದು ನ.6 ಶುಕ್ರವಾರ ಸಂಜೆ 5.30PM ಗೆ ಹಾಸನಾಂಬ ದೇವಿ ದರ್ಶನ ಪಡೆದು ಪೂಜೆ ಪುನಸ್ಕಾರ ಅರ್ಪಿಸಿದರು

ಇಂದು ದೇವೇಗೌಡರೊಂದಿಗೆ ಪತ್ನಿ ಚೆನ್ನಮ್ಮ ಮತ್ತು

ಸೂರಜ್ ರೇವಣ್ಣ ಮತ್ತು ಪತ್ನಿ ಇದ್ದರು

ಹಾಸನ ಜಿಲ್ಲಾಡಳಿತ ವತಿಯಿಂದ ಜಿಲ್ಲಾಧಿಕಾರಿ ಆರ್. ಗಿರೀಶ್ ಹಾಸನ ಜಿಲ್ಲಾ ಪೊಲೀಸ್ ವರೀಷ್ಠಾದಿಕಾರಿಗಳು ಈ ಸಂಸರ್ಭದಲ್ಲಿ ಹಾಜರಿದ್ದರು

ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು

ಈ ವರೆಗೂ ಸಂಸದರು ಪ್ರಜ್ವಲ್ ರೇವಣ್ಣ , HD ರೇವಣ್ಣ , ಮತ್ತು ಭವಾನಿ ರೇವಣ್ಣ ಆಗಮಿಸಿಲ್ಲ !!

ಹಾಸನಾಂಬ ದರ್ಶನೋತ್ಸವ 2020
Live!!
#hassanamba2020 #hassanambadarshanothsava2020 #ಹಾಸನಾಂಬ_ದರ್ಶನೋತ್ಸವ2020_ಕೊಡುಗೆ #hassanambadarshan2020 #hassan #hassanambatemple #ಹಾಸನಾಂಬದೇವಸ್ಥಾನ