ಯಶ್ ಸ್ವತಃ ರೈತನಾಗಿ ಜಮೀನಿಗಿಳಿದು , ತನ್ನಲ್ಲಿರುವ ರೈತಪ್ರೇಮ ! ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ

0

ಹಾಸನದ ತಿಮ್ಲಾಪುರ ಬಳಿಯ ತಮ್ಮ ಜಮೀನಿನಲ್ಲಿ ಕೃಷಿ ಮಾಡೋಕೆ ಸಿದ್ಧತೆ ತೊಡಗಿದ ಫೊಟೋ ಗಳು ವೈರಲ್ !!,

• ಈ ಮೊದಲೇ ಯಶ್ಗೆ ಕೃಷಿ ಬಗ್ಗೆ ಆಸಕ್ತಿ ಇದೆ ಅನ್ನೊ ಹಾಗಯ್ತು !, ಅನೇಕ ಮಾದ್ಯಮ ಸಂದರ್ಶನಗಳ ತುಣುಕು ನೀವು ಗಮನಿಸಿದ್ದರೇ !!, ರೈತ ಪರ , ರೈತರ ಒಡನಾಟ , ಕೃಷಿ ಚಟುವಟಿಕೆಯ ಮಾಹಿತಿ ಅವರಿಗಿರೋದು ಗೊತ್ತಾಗತ್ತೆ !, ನಟನೆ/ಪ್ರಸಿದ್ದಿ ಯ  ನಡುವೆ ,  ಯಶ್ ಹಾಸನ ನಗರದ ಹೊರವಲಯದ  ತಿಮ್ಲಾಪುರ ಬಳಿ ಇತ್ತೀಚೆಗೆ ಕೊಂಡುಕೊಂಡ . ,  ತಮ್ಮ ಜಮೀನಿನಲ್ಲಿ ಕೃಷಿ ಮಾಡೋಕೆ ಭರದ ಸಿದ್ಧತೆ ನಡೆಸಿದಂತಿದೆ .,

ಮುಂಗಾರು ಆರಂಭಕ್ಕು ಮುನ್ನ , ಮಳೆಗಾಲ ಮುನ್ನ ಬಿತ್ತನೆಕಾರ್ಯ ಆರಂಭ !, ಈ ಸುಸಂದರ್ಭದಲ್ಲಿ ಭೂಮಿ ಹೂಳೆತ್ತು ಹದ ಮಾಡಿ , ಮಳೆಗಾಲದಲ್ಲಿ ಕೃಷಿ ಆರಂಭಿಸೋದು ,  ಯಶ್​ ಆಲೋಚನೆ.

• ಇನ್ನೊಂದೆಡೆ ,  ಕೋವಿಡ್ ಭೀತಿ !,  ಪುನ: ಲಾಕ್ಡೌನ್ ಘೋಷಣೆ  ಆದರೆ, ಯಶ್ ನಮ್ಮೂರು ಹಾಸನ ಬಂದು ಇಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡು ., ರೈತ ಪರ ಒಲವು ., ಶ್ರಮ ಜೀವನಕ್ಕೆ ಒತ್ತು ನೀಡೋದು ಕೂಡ ಧ್ಯೇಯ ಕಲ್ಪನೆ ಎಂದಿದ್ದಾರೆ

ಸದ್ಯ : ಯಶ್ ಜಮೀನನ್ನು ಸಮತಟ್ಟು ಮಾಡುವ ಕಾಮಗಾರಿ ಪ್ರಗತಿಯಲ್ಲಿದೆ ., ಈ ಫೋಟೋಗಳನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ, ಈ ಫೋಟೋಗಳು ಸಾಕಷ್ಟು ವೈರಲ್

ಯಶ್​ ಮುಂದಾಳತ್ವದಲ್ಲಿ ಜಮೀನನ್ನು ಸಮತಟ್ಟು ಮಾಡುವ ಕಾರ್ಯ ನಡೆಯುತ್ತಿದೆ. ಈ ಫೋಟೋಗಳನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ,

•ಈ ಫೋಟೋಗಳು  ವೈರಲ್

ಜಮೀನು ವಿವಾದದಲ್ಲಿ ಇತ್ತೀಚೆಗೆ ಯಶ್ ಹೆಸರು ಕೇಳಿ ಬಂದಿದ್ದು ಕೇಳಿದ್ದೀರಾ !,

•ದೇವಸ್ಥಾನದ ಜಾಗವನ್ನು ಅವರು ಅತಿಕ್ರಮಿಸಿದ್ದಾರೆ ಎನ್ನುವ ಆರೋಪವನ್ನು ಗ್ರಾಮಸ್ಥರು ಮಾಡಿದ್ದರು. ನಂತರ ಗ್ರಾಮಸ್ಥರು ಹಾಗೂ ಯಶ್ ತಂಡ ಮಾತುಕತೆ ನಡೆಸಿ ವಿವಾದಕ್ಕೆ ತೆರೆ ಎಳೆಯಲಾಗಿತ್ತು‌

• ಜಮೀನು ಕೊಂಡು , ಒಂದು ಮಾದರಿ ಕೃಷಿ ಮಾಡಿ ಯಶಸ್ವಿ ರೈತನು ಎಂಬ ಹಿರಿಮೆ ಕೂಡ ನಾಯಕ ನಟನಾಗಿ ಕಾಣೋ ಅಭಿಮಾನಿಗಳಲ್ಲಿ ಜಾಗೃತಿ ಮೂಡಿಸೋದು , ಯಶ್ ಉದ್ದೇಶವಂತೆ.

ಕಾದು ನೊಡೋಣ! ಯಾವ ಬೆಳೆ ಬೆಳೆಯೋಜನೆ ಇವರಲ್ಲಿದೆ ., ಮಾದರಿ ಕೃಷಿಯಲ್ಲಿ ಏನೇನು ಅಳವಡಿಸಬಹುದು ನೊಡೋಣ !!

#farmersnewshassan #farmers #hassan #farmershassan #yash #ರೈತಮಿತ್ರ_ಹಾಸನ್_ನ್ಯೂಸ್

LEAVE A REPLY

Please enter your comment!
Please enter your name here