R & D centre, bharathiar University , coimbathore ವಿಶ್ವವಿದ್ಯಾಲಯವು ಪಿ ಹೆಚ್ ಡಿ  ಪದವಿ ನೀಡಿದೆ , ಹಾಸನ ಜನತೆಯ ಪರವಾಗಿ ದಯಾನಂದ ಅವರಿಗೆ ಅಭಿನಂದನೆಗಳು

0

ಆಲೂರು ತಾಲ್ಲೂಕು ಅಪ್ಪಗೌಡನಹಳ್ಳಿಯ ಮಂಜಮ್ಮ ಮತ್ತು ದ್ಯಾವೇಗೌಡರ ಮಗನಾದ ದಯಾನಂದ ಎ,ಡಿ ಅವರು  ಡಾ. ಜಿ.ಡಿ ನಾರಾಯಣ ಪ್ರಾಂಶುಪಾಲರು ಶ್ರೀ ಎಚ್ ಡಿ ದೇವೇಗೌಡ ಸರ್ಕಾರಿ ಪದವಿ ಪೂರ್ವ ಕಾಲೇಜು ಪಡುವಲಹಿಪ್ಪೆ ಇವರ ಮಾರ್ಗದರ್ಶನದಲ್ಲಿ  ” A Sociological Study of Alcoholics and Their Family Status With special Reference to Hassan district Karnataka” ಎಂಬ ವಿಷಯದ ಕುರಿತು ಮಂಡಿಸಿದ ಮಹಾ ಪ್ರಭಂದಕ್ಕೆ, R & D centre, bharathiar University , coimbathore ವಿಶ್ವವಿದ್ಯಾಲಯವು ಪಿ ಹೆಚ್ ಡಿ  ಪದವಿ ನೀಡಿದೆ , ಹಾಸನ ಜನತೆಯ ಪರವಾಗಿ ದಯಾನಂದ ಅವರಿಗೆ ಅಭಿನಂದನೆಗಳು 

LEAVE A REPLY

Please enter your comment!
Please enter your name here