ಉತ್ತರ ಪ್ರದೇಶದ ವಕ್ಸ್ ಬೋರ್ಡ್ ಚೇರಮನ್ ಮಹಮದ್ ವಸೀಂ ರಿಜ್ಜಿ ಖುರಾನ್‌ನಲ್ಲಿನ 24 ಅಂಕಣಗಳನ್ನು ಕೈ ಬಿಡಬೇಕೆಂದು ಸುಪ್ರಿಂ ಕೋಟ್ರ್ನ ಲ್ಲಿ ಸಲ್ಲಿಸಿರುವ
ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿರುದ್ಧ ಹಾಸನ ಜಿಲ್ಲೆಯ ಹೊಳೆನರಸೀಪುರ ಶಿಯಾ ಪಂಗಡದ ಅಂಜುಮನೆ ಅನ್ನುರಾಲ್ ಮೆಹದಿಯ ಸದಸ್ಯರಿಂದ ಪ್ರತಿಭಟನೆ !,
ಮೌಲಾನಾ ಸೈಯದ್ ಖುರ್ಷಿದ್ ಅಲಿ ರಿಜ್ಜಿ, ಮೌಲಾನಾ ಮೀರ್ ಶಾಯರ್ ಅಲಿ, ಸೈಯದ್ ನಸೀರ್ ಹುಸೇನ್, ಪುರಸಭಾ ಸದಸ್ಯ ಸೈಯದ್ ವಾಸಿಂ ,
ಬಾಬರ್ ಅಲಿ , ಮೀರ್ ರಾಜಿಕ್ ಅಲಿ, ಹುಸೇನ್, ಮಹಮದ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು