ಆ.22 ಇಂದು ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ

0

ಸಾತೇನಹಳ್ಳಿ, ವಾರನಹಳ್ಳಿ, ನೆಟ್ಟೆಕೆರೆ, ಮೂಡನಹಳ್ಳಿ, ಕೆ. ಮಲ್ಲೇನಹಳ್ಳಿ, ಬೆಳಗುಲಿ, ಚೌಳಗಾಲ, ಅಗ್ರಹಾರ, ಬನವಾಸೆ, ಕುರಿಕಾವಲು, ನಾರಾಯಣಪುರ, ಅಗಸರಹಳ್ಳಿ, ಮಾದಗೊಂಡನಹಳ್ಳಿ, ಜೋಯಿಸರಹಳ್ಳಿ. ನವಿಲೆ, ಅಪ್ಪೇನಹಳ್ಳಿ, ನವಿಲೆಹೊಸೂರು, ನವಿಲೆಗೇಟ್, ನಾಗೇನಹಳ್ಳಿ, ಚನ್ನೇನಹಳ್ಳಿ, ಕಾರೇಹಳ್ಳಿ, ಪಾಪನಘಟ್ಟ, ರೇಚಿಹಳ್ಳಿ, ಬಿ. ಭೈರಾಪುರ, ಎಂ. ತಿಮ್ಲಾಪುರ, ಜಂಬೂರು, ನುಗ್ಗೇಹಳ್ಳಿ, ಹೊನ್ನಮಾರನಹಳ್ಳಿ, ಜಿ.ಎಂ. ಕೊಪ್ಪಲು, ಬೆಳಗುಲಿ, ಚಿಕ್ಕೋನಹಳ್ಳಿ, ಸಂತೆಶಿವರ, ನರೇನಹಳ್ಳಿ, ರಾಂಪುರ, ಯಾಚನಘಟ್ಟ, ಚಿಕ್ಕಕರಡೆ, ದೊಡ್ಡಕರಡೆ, ಆಲದಹಳ್ಳಿ, ತಿಮ್ಲಾಪುರ, ಮದಲಾಪುರ, ಬ್ಯಾಡರಹಳ್ಳಿ, ಗ್ಯಾರಹಳ್ಳಿ, ಜಕ್ಕೇನಹಳ್ಳಿ, ಕುಂದೂರು ಲಕ್ಷ್ಮೀಪುರ, ಚಾಮರಾಜಪುರ, ಮೂಡನಹಳ್ಳಿ, ಬೆಳಗುಲಿ, ಅಗ್ರಹಾರ ಚೌಳಗಾಲ.

ಚಾಮಡಿಹಳ್ಳಿ, ಶೆಟ್ಟಿಹಳ್ಳಿ, ಗುಂಡಶೆಟ್ಟಿಹಳ್ಳಿ, ಡಿ. ಚಿಕ್ಕೋನಹಳ್ಳಿ, ಬಂಡಿಹಳ್ಳಿ, ದಿಂಡಗೂರು, ಕರಿಮಾರನಹಳ್ಳಿ, ಸಾತೇನಹಳ್ಳಿ, ನಂದಿಪುರ, ಬೇಡಿಗನಹಳ್ಳಿ, ವಿ. ಸೋಮನಹಳ್ಳಿ, ಶೆಟ್ಟಿಹಳ್ಳಿ ಡೇರಿ, ಜೋಗಿಪುರದಲ್ಲಿ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ

LEAVE A REPLY

Please enter your comment!
Please enter your name here