ದೋಣಿಗಲ್ ಬಳಿ ಮತ್ತೆ ಕುಸಿತ , ಸ್ಥಳಕ್ಕೆ ಭೇಇಟ ಕೊಟ್ಟ ಸಚಿವ , ಶಿರಾಡಿ ಬಂದ್ ಮಾಡಲ್ಲ , ಲೋಪ ಸರಿಪಡಿಸಲು ಖಡಕ್ ಸೂಚನೆ

0

ಹಾಸನ: ಬೆಂಗಳೂರು ಮಂಗಳೂರು ಸಂಪರ್ಕದ ಪ್ರಮುಖ ಹೆದ್ದಾರಿಯಾಗಿರುವ ಶಿರಾಡಿ ರಸ್ತೆ ಬಂದ್‌ ಮಾಡುವ ಪ್ರಸ್ತಾಪ ಇಲ್ಲ. ಎಂದು ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್‌ ತಿಳಿಸಿದರು.

ಸಕಲೇಶಪುರ ಬಳಿಯ ದೋಣಿಗಾಲ್ ಸಮೀಪದ ಹೆದ್ದಾರಿ ಕುಸಿತ ದ ಸ್ಥಳ ಪರಿಶೀ ಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಷ್ಟ್ರೀ ಯ ಹೆದ್ದಾರಿ 75 ನೆಲಮಂಗಲ ದಿ೦ದ ಹಾಸನದ ವರೆಗೆ ಅಚ್ಚುಕಟ್ಟಾಗಿ ಮಾಡಲಾಗಿದೆ ಆದರೆ ಹಾಸನದಿಂದ ಸಕಲೇಶ ಪುರ ಮಾರ್ಗದ ರಸ್ತೆ ಹಲವು ವರ್ಷಗಳಿಂದ ಸಾಗುತ್ತಿದೆ ಅಲ್ಲದೆ ಕಳಪೆ ಕಾಮಗಾರಿ ನಡೆದಿರುವುದು ವೀಕ್ಷಿಸಿದ್ದೇನೆ ಎಂದು ತಿಳಿಸಿದರು.

ಶಿರಾಡಿ ಮಾರ್ಗ ಬಂದ್‌ ಇಲ್ಲ, ಲೋಪ ಸರಿಪಡಿಸಲು ಸಚಿವರ ಸೂಚನೆ

ಸಕಲೇಶಪುರ ಶಿರಾಡಿಘಾಟ್ ರಸ್ತೆ ರಾಜ್ಯದ ಪ್ರಮುಖ ಮಾರ್ಗವಾಗಿದ್ದು, ಇದನ್ನು ಬಂದ್‌ ಮಾಡುವ ಪ್ರಶ್ನೆಯೇ ಇಲ್ಲ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‌ ತಿಳಿಸಿದರು. “ಜೋರು ಮಳೆಯಿಂದ ಕುಸಿದಿರುವ ತಾಲೂಕಿನ ದೋಣಿಗಲ್‌ ಪ್ರದೇಶಕ್ಕೆ ಇಂದು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು. “ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ನಾಲ್ಕು ಪಥದ ಕಾಮಗಾರಿ 2017 ರಲ್ಲೇ ಪ್ರಾರಂಭವಾಗಿದೆ. ಗುತ್ತಿಗೆದಾರರ ಸಮಸ್ಯೆ, ಕೋವಿಡ್, ಮಳೆ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ ಎಂದರು.“ಕಾಮಗಾರಿ ಗುಣಮಟ್ಟ ಪರೀಕ್ಷಿಸಿ ವೇಗ ಹೆಚ್ಚಿಸಲು ಇಂದು ಸ್ಥಳ ಪರಿಶೀಲನೆ ಮಾಡಿದ್ದೇನೆ, ಕೆಲ ಸ್ಥಳಗಳಲ್ಲಿ ಕಳಪೆ ಕಾಮಗಾರಿ ನಡೆದಿದೆ. ಇದನ್ನು

ಕೂಡಲೇ “ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮಳೆ ನಿಂತ ಕೂಡಲೇ ಕೆಲಸ ಪ್ರಾರಂಭಿ ಸುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.”ದೋಣಿಗಲ್ ಬಳಿ ಬಹಳ ಆಳದಿಂದ ರಸ್ತೆ ಕಾಮಗಾರಿ ನಡೆಯುತ್ತಿದೆ. ವೈಜ್ಞಾನಿಕವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ಶಿರಾಡಿ ಘಾಟ್ ರಸ್ತೆ ಬಹಳ ಪ್ರಮುಖ ರಸ್ತೆಯಾಗಿದ್ದು, ಇದನ್ನು ಬಂದ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.“ಚಾರ್ಮಾಡಿ ಘಾಟ್ ಕೂಡ ಕುಸಿಯುತ್ತಿದೆ. ಗುತ್ತಿಗೆದಾರರು ಎಲ್ಲಾ ಸಾಮಗ್ರಿಗಳನ್ನ ಸ್ಥಳಕ್ಕೆ ತರಲು ಸೂಚಿಸಿದ್ದೇನೆ. ಅವರು ಕಾಮಗಾರಿ ಆರಂಭಿಸಿದ ನಂತರ

ಸಕಲೇಶಪುರ ಬಳಿ ಹೆದ್ದಾರಿ ಬದಿ ಮತ್ತೆ ಕುಸಿದಿದೆ, ರಾಷ್ಟ್ರೀಯ ಹೆದ್ದಾರಿ 75ರ ದೋಣಿಗಾಲ್ ಬಳಿ ನಿನ್ನೆ ಭೂ ಕುಸಿತ ಉಂಟಾಗಿತ್ತು. ಚತುಷ್ಪಥ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರು ಹಾಗೂ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭೂ ಕುಸಿದ ಸ್ಥಳಕ್ಕೆ ಮರಳು ಮೂಟೆ ಜೋಡಣೆ ಮಾಡಿ ತಾತ್ಕಾಲಿಕ ದುರಸ್ತಿ ಮಾಡಿದ್ದರು.

ಆದರೆ ಕಳೆದ ರಾತ್ರಿ ಸುರಿದ ವಹಾ ಮಳೆಗೆ ಜೋಡಣೆ ಮಾಡಿದ್ದ ಮರಳು ಚೀಲಗಳು ಕೊಚ್ಚಿ ಹೋಗಿವೆ.

ಕಳೆದ ವರ್ಷ ಕೂಡ ಇದೇ ಸ್ಥಳದಲ್ಲಿ ಭೂ ಕುಸಿತವಾಗಿ ರಸ್ತೆ ಸಂಚಾರ ಸುಮಾರು ಒಂದು ತಿಂಗಳ ಕಾಲ ಬಂದ್ ಆಗಿತ್ತು. ಈ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿದೆ ಎಂದು ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು. “ಸಕಲೇಶಪುರಕ್ಕೆ ತೆರಳುವ ಮಾರ್ಗಮಧ್ಯೆ ಕಾಮಗಾರಿ ವೀಕ್ಷಿಸಿದ ಸಚಿವರು, ಜಿಲ್ಲೆಯಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು, ಹೆದ್ದಾರಿಯ ಕಳಪೆ ಹಾಗೂ ಅವೈಜ್ಞಾನಿಕ ಜೊತೆಗೆ ಮಂದಗತಿಯಲ್ಲಿ ನಡೆಯುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು. ಬೈರಾಪುರ ರಸ್ತೆ ಹಾಗೂ ತಡೆಗೋಡೆ ಕಾಮಗಾರಿ ವೀಕ್ಷಣೆ ಮಾಡಿ ಜನರ ಅಹವಾಲು ಸ್ವೀಕರಿಸಿದರು, ಸರಿಯಾದ ರೀತಿಯಲ್ಲಿ ಕೆಲಸ ಮಾಡದಿದ್ದಲ್ಲಿ ಎಲ್ಲಾ ತಪ್ಪಿಗೆ ನೀವೇ ಹೊಣೆಗಾರರಾಗಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ಜನರ ತಾಳ್ಮೆ ಪರೀಕ್ಷೆ ಮಾಡದೆ ಶೀಘ್ರಗತಿಯಲ್ಲಿ ಕೆಲಸ ಮುಗಿಸಿ ಎಂದು ತಾಕೀತು ಮಾಡಿದರು. ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಆರ್.ಗಿರೀಶ್, ಕಾಮಗಾರಿ ಸಂಬಂಧ ಈಗಾಗಲೇ ಹಲವಾರು ಬಾರಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಇಲಾಖೆಯವರಿಗೆ ತಿಳಿಸಿದರೂ ಕೂಡ, ಅವರಿಂದ ಸ್ಪಂದನೆ ಸಿಗುತ್ತಿಲ್ಲ ಎಂದು ಹೇಳಿದರು. ಕಾಮಗಾರಿ ಪೂರ್ಣಗೊಳಿಸಲು ಬೇಕಾಗುವ ಸಹಕಾರವನ್ನು ಜಿಲ್ಲಾಡಳಿತ ನೀಡಲಿದೆ ಎಂದರು.”ಈ ಸ೦ದರ್ಭದಲ್ಲಿ ಶಾಸಕ ಹೆಚ್.ಕೆ.ಕುಮಾರಸ್ವಾಮಿ, ಕರವೇ ಮುಖಂಡ ರಘುಪಾಳ್ಯ ನಟರಾಜ್‌, ಬೈರಾಪುರ ಗ್ರಾಪಂ ಅಧ್ಯಕ್ಷ ರವಿಕುಮಾರ್ ಇದ್ದರು.

ಏಕಪಥ ಸಂಚಾರ ವ್ಯವಸ್ಥೆ ಮಾಡಲು ಯೋಜಿಸುತ್ತೇವೆ ಎಂದು ಹೇಳಿದರು. ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸುತ್ತೇವೆ. ಗುತ್ತಿಗೆದಾರರಿಗೂ ಕೆಲಸ ಮಾಡಲು ಜಾಗ ಬೇಕಾಗುತ್ತದೆ ಎಂದ ಅವರು, ನಾವು ಅಂದುಕೊಂಡ ಮಟ್ಟಿಗೆ ಕಾಮಗಾರಿ ವೇಗವಾಗಿ ನಡೆದಿಲ್ಲ. ವಿಧಾನಸೌಧದಲ್ಲಿ ಹಲವು ಬಾರಿ ಅಧಿಕಾರಿಗಳ ಸಭೆ ನಡೆಸಿದ್ದೇವೆ. ಕಾಮಗಾರಿ ನಡೆಯುತ್ತಿರುವ ಬಗ್ಗೆ ಖುದ್ದು ವೀಕ್ಷಿಸಲು ನಾನೇ ಬಂದಿದ್ದೇನೆ ಎಂದರು. “ಕಾಮಗಾರಿಗೆ ವೇಗ ನೀಡಲು ನಾವು ತಯಾರಾಗಿದ್ದೇವೆ, 2023 ಡಿಸೆಂಬರ್ ವೇಳೆಗೆ ಸಂಪೂರ್ಣ ಕಾಮಗಾರಿ ಮುಗಿಸಲು ಸೂಚಿಸಿದ್ದೇವೆ ಆದರೆ ಗುತ್ತಿಗೆದಾರರು 2024 ಡಿಸೆಂಬರ್ ವರೆಗೆ ಕಾಲಾವಕಾಶ ಕೇಳಿದ್ದಾರೆ ಎಂದರು. ಸ್ಥಳದಲ್ಲಿ ಒಬ್ಬ ಅಧಿಕಾರಿಯನ್ನು ಇಟ್ಟು, ಸಾರ್ವಜನಿಕರ ಕುಂದು ಕೊರತೆ ಕೇಳಲು ಸೂಚಿಸಿದ್ದೇನೆ ಎಂದು ತಿಳಿಸಿದರು. “ಅಧಿಕಾರಿಗಳಿಗೆ ತರಾಟೆ: “ಇದಕ್ಕೂ ಮುನ್ನ ಆಲೂರು ಬಳಿಯ ಅಧ್ಯಕ್ಷ ನಿಂಗರಾಜ್‌ ಇತರರಿದ್ದರು.

ದೋಣಿಗಾಲ್ ಬಳಿ ಮತ್ತೆ ಭೂ ಕುಸಿತ: ಮುಂದುವರಿದ ಹಾನಿ

ವರ್ಷವೂ ಇದೇ ಜಾಗದಲ್ಲಿ ಕುಸಿತ ಮರುಕಳಿಸಿದೆ. ಮೊದಲ ಮಳೆಗೆ ಮತ್ತೆ ಶಿರಾಡಿಘಾಟ್ ನಲ್ಲಿ ಭೂಕುಸಿತವಾಗಿ ಆತಂಕ ಸೃಷ್ಟಿಯಾಗಿದೆ.

ಹೆಚ್ಚಿನ ಪ್ರಮಾಣದಲ್ಲಿ ಮತ್ತೆ ಮಣ್ಣು ಕುಸಿದರೆ ರಸ್ತೆ ಸಂಚಾರ ಬಂದ್ ಆಗುವ ಆತಂಕ ಎದುರಾಗಿದೆ. ಇಂದು ಸ್ಥಳ ಪರಿಶೀಲನೆ ನಡೆಸಿದ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಹೆಚ್ಚಿನ ತೊಂದರೆ ಸಂಭವಿಸದಂತೆ ತಾತ್ಕಾಲಿಕವಾಗಿ ಹೇಗೆ ರಸ್ತೆ ದುರಸ್ತಿ ಮಾಡಬೇಕು ಎಂಬುದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಮಂಗಳೂರು ಸಂಪರ್ಕದ ಪ್ರಮುಕ ರಸ್ತೆಯಾದ ಕಾರಣ ಬಂದ್‌ ಮಾಡದಂತೆ ರಸ್ತೆ ಕಾಮಗಾರಿ ನಿರ್ವಹಿಸಲು ಗುತ್ತಿಗೆದಾರ ರಿಗೆ ಸೂಚನೆ ನೀಡಿದ್ದೇನೆ ಎಂದರು.ಮಳೆ ಯ ಕಾರಣ ಕಾಮಗಾರಿ ವಿಳಂಬ ವಾಗಿದೆ. ಕೆಲವಿಕಡೆ ಕಳಪೆ ಕಾಮ ಗಾರಿ ನಡೆದಿದೆ ಸಮರ್ಪಕವಾಗಿ ಕಾಮಗಾರಿ ನೆಯ ನಡೆಸಲು ಸೂಚನೆ ನೀಡಿದ್ದೇನೆ ಎಂದರು.

ಹೆದ್ದಾರಿ ಕಾಮಗಾರಿ ವಿಷಯದಲ್ಲಿ ಕೇಂದ್ರ ಸಚಿವರಾದ ನಿತಿನ್‌ ಗಡ್ಡಲ ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ ರಾಷ್ಟ್ರೀಯ ಹೆದ್ದಾರಿ 75 ಕಾಮಗಾಲ ವಿಚಾರವಾಗಿಯೂ ಸಹ ಗಡ್ಕರಿ ಅವರ ಗಮನಕ್ಕೆ ತರಲಾಗುವುದು ಎಂದು ಸಚಿವ ಸಿ.ಸಿ. ಪಾಟೀಲ್‌ ತಿಳಿಸಿದರು.

ಕ್ವಾಲಿಟಿ ಕಂಟ್ರೋಲ್ ಆಫಿಸರ್ ನೇಮಕ ಹೆದ್ದಾರಿ ಕಾಮಗಾರಿ ವೀಕ್ಷಣೆಗೆ ಗುಣಮಟ್ಟ ತಪಾಸಣೆ ಅಧಿಕಾರಿಯನ್ನು ಉಸ್ತುವಾರಿ ವಹಿಸಾಗುವುದು ಯಾವುದೇ ಸಾರ್ವಜನಿಕ ದೂರು ಹಾಗೂ ಇತರೆ ಹೆದ್ದಾರಿ ಕಾಮಗಾರಿ ಸಮಸ್ಯೆ ಬಗ್ಗೆ ಗಮನಹರಿಸಲಿದ್ದಾರೆ ಎಂದರು.

ವಿಚಾರವಾಗಿ ವಿಧಾನಸಭೆ ಯಲ್ಲಿ ನೀಡಿದ್ದಾರೆ ಎಂದರು. ಸಹ ಪ್ರಸ್ತಾಪ ವಾದ ಕಾರಣ ಇಂದು ಖುದ್ದು ವೀಕ್ಷಣೆಗೆ ಬಂದಿ ದ್ದೇನೆ. ಕಳಪೆ ಕಾಮಗಾರಿ ನಡೆ ಯಲು ಅವಕಾಶ ನೀಡುವುದಿಲ್ಲ. 2024 ಮಾರ್ಚ್ ವೇಳೆಗೆ ಹೆದ್ದಾರಿ ಕಾಮಗಾರಿ ನೆಪದಲ್ಲಿ ಮರಳು ಅಕ್ರಮ ಸಾಗಾಣಿಕೆ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು ಹಾಲಪ್ಪಚಾರ್ ಅವರ ಬಳಿ ಕಾಮಗಾರಿ ಪೂರ್ಣ ಗೊಳಿಸುವ ಮಾತನಾಡಿದ್ದು ಅಗತ್ಯ ಕ್ರಮಕ್ಕೆ ಬಗ್ಗೆ ಗುತ್ತಿಗೆದಾರರು ಭರವಸೆ ಸೂಚನೆ ನೀಡಿದ್ದೇನೆ ಎಂದರು.

ಪ್ರತಿ ದಿನ 30 ಸಾವಿರ ವಾಹನ ಓಡಾಟ ಇರುವ ಕಾರಣ ಬಂದ್ ಮಾಡದೆ ಏಕ ಮುಖ బండా ಮಾಡಿ ಕಾಮ ಗಾರಿ ಮಾಡುವ ಚಿಂತನೆ ಇದೆ ಎಂದರು.

LEAVE A REPLY

Please enter your comment!
Please enter your name here