ಹಾಸನ: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಕೆ ಯಾಗಿದ್ದ 8 ನಾಮಪತ್ರಗಳ ಪೈಕಿ ಮೂವರು ತಮ್ಮ ಉಮೇದುವಾರಿಕೆ ವಾಪಸ್: ಹಾಗಾದರೆ ಕ.ಸಾ.ಪ. ಜಿಲ್ಲಾ ಘಟಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರೋದು 5 ಮಂದಿ ಫೈನಲ್ !! ✅

0

ಹಾಸನ: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಕೆ ಯಾಗಿದ್ದ 8 ನಾಮಪತ್ರಗಳ ಪೈಕಿ ಸೋಮವಾರ ಮೂವರು ತಮ್ಮ ಉಮೇದುವಾರಿಕೆ ವಾಪಸ್ !
•  ಚುನಾವಣೆ ಕಣದಲ್ಲಿ 5 ಅಭ್ಯರ್ಥಿಗಳು ಇದ್ದಾರೆ
• ನಾಮಪತ್ರ ಹಿಂಪಡೆಯಲು ಸೋಮವಾರ ಕೊನೆ ದಿನ
• ಅಂದು : J.H.ಪ್ರಸನ್ನಕುಮಾರ್, ಚನ್ನಂಗಿಹಳ್ಳಿ ಶ್ರೀಕಾಂತ್ , ಹೆತ್ತೂರು ನಾಗರಾಜ್ ನಾಮಪತ್ರ ವಾಪಸ್ ಪಡೆದವರು
• ಅಂತಿಮವಾಗಿ ಇಲ್ಲಿ(ಕ.ಸ.ಪಾ) ಕನ್ನಡ ಪ್ರಾಧ್ಯಾಪಕ ಮಲ್ಲೇಶ್ ಗೌಡ.H.L. , ಗಂಜಲಗೂಡು ಗೋಪಾಲಗೌಡ , ಮಮತ, ರವಿ ನಾಕಲಗೋಡು , B.N. ರವಿಕುಮಾರ ಶರ್ಮ ಇದ್ದಾರೆ

*ಹಾಸನ್ ನ್ಯೂಸ್ ಮನವಿ ! ಕ.ಸ.ಪಾ ಮತ ಹಕ್ಕು ಉಳ್ಳವರು ಮರೆಯದೇ ವೋಟ್ ಮಾಡಿ !, ನಿಮ್ಮ ಹಕ್ಕು ಚಲಾಯಿಸಿ ಸಮರ್ಥ ಅಭ್ಯರ್ಥಿ ಹಾಸನ ಜಿಲ್ಲೆಗೆ ಕೊಡಿ 

❤

LEAVE A REPLY

Please enter your comment!
Please enter your name here