ಸಕಲೇಶಪುರ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಧರ್ಮ ಹೆನ್ಲಿ ರವರ 31ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ (ಹೆನ್ನಲಿ, ಗಾಣದಹೊಳೆ,ರಕ್ಷಿದಿ, ಸುಳ್ಳಕ್ಕಿ,) 300ಕ್ಕು ಹೆಚ್ಚು ಸರ್ಕಾರಿ ಶಾಲಾ ಮಕ್ಕಳಿಗೆ ಪೆನ್ ಹಾಗೂ ನೋಟ್ ಪುಸ್ತಕ ಮತ್ತು ಸಿಹಿ ಹಂಚುವ ಮೂಲಕ ತನ್ನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು
ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಅಧ್ಯಕ್ಷ ನದೀಮ್, ಹೇಮಂತ್ ಅರಕೆರೆ, ಬೈಕೆರೆ ಮಹೇಶ್, ಪ್ರಮೋದ್ ನಾಗರ, ರವಿ ಮಳಲಿ, ಮೀಥುನ್ ಸುಳ್ಳಕ್ಕಿ, ದಿವಾಕರ ಗಣದೋಳೆ, ಸಂತೋಷ್ ಗಣದೋಳೆ, ಇನ್ನು ಅನೇಕ ಸ್ನೇಹಿತರು ಪಾಲ್ಗೊಂಡಿದ್ದರು.