ನಿಧನವಾರ್ತೆ ಹಾಸನ

0

ಕಳೆದ 2-3 ದಶಕಗಳಿಂದ ಹಾಸನ ಜಿಲ್ಲೆಯ ಸಾಲಗಾಮೆ ಹೋಬಳಿಯಲ್ಲಿರುವ ಶ್ರೀ ಪುರದಮ್ಮ ದೇವಸ್ಥಾನವನ್ನು ಬಹಳ ಮುತುವರ್ಜಿಯಿಂದ ನಡೆಸಿಕೊಂಡು ಬಂದಿದ್ದ, ಪುರದಮ್ಮ ದೇವಸ್ಥಾನದ ಗುಡಿಗೌಡರೆಂದೇ ಖ್ಯಾತರಾಗಿದ್ದ ಶ್ರೀಮಾನ್ ಸೋಮೇಗೌಡರು ನಿಧನರಾದರು

ತಾಯಿ ಪುರದಮ್ಮ ಶ್ರೀ ಸೋಮೇಗೌಡರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ, ಕುಟುಂಬ ವರ್ಗದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ

ಟೀ0 ಹಾಸನ್ ನ್ಯೂಸ್ ಹಾಸನ

LEAVE A REPLY

Please enter your comment!
Please enter your name here