ಇಂದಿನಿಂದ ರಾಜ್ಯವ್ಯಾಪಿ ಜ.2ವರೆಗೂ ನೈಟ್ ಕರ್ಪ್ಯೂ 🚫 – ಕರ್ನಾಟಕ ಸರ್ಕಾರ

  0

  ಇಂದಿನಿಂದ ರಾಜ್ಯವ್ಯಾಪಿ ನೈಟ್ ಕರ್ಪ್ಯೂ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೆ ಸಂಪೂರ್ಣ బంದ್ ಹೋಟೆಲ್ ರೆಸ್ಟೋರೆಂಟ್ ಅಂಗಡಿಗಳು ಸೇರಿದಂತೆ ರಾಜ್ಯ ವ್ಯಾಪಿ ಎಲ್ಲಾ ಅಂಗಡಿಗಳು, ವ್ಯಾಪಾರ-ವಹಿವಾಟು ಬಂದ್.

  ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ 9 ದಿನಗಳ ಕಾಲ

  ನೈಟ್ ಕರ್ಪ್ಯೂ ಜಾರಿ. ಜನವರಿ 2 ವರೆಗೆ ನೈಟ್ ಕರ್ಪ್ಯೂ ಬಸ್ ಸಂಚಾರ ಕೂಡ ಇರುವುದಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ.

  ರಾಜ್ಯದಲ್ಲೂ ಹೊಸವರ್ಷಾಚರಣೆ బంದ್, ಹೊಟೇಲ್ ಬಾರ್ ಮತ್ತು ರೆಸ್ಟೋರೆಂಟ್ ತೆರೆಯುವಂತಿಲ್ಲ !!

  LEAVE A REPLY

  Please enter your comment!
  Please enter your name here