ಕೋವಿಡ್ ಸಾಕ್ರಾಮಿಕ ಭೀತಿ ಹಾಸನ ಸೇಂಟ್ ಜೊಸೇಫ್ ಕಾಲೇಜು ಆಡಳಿತದ ವತಿಯಿಂದ ಸಂತ್ರಸ್ತರಿಗೆ ನೆರವಿನ ಮಹಾಪೂರ

0

ಹಾಸನ ಜೆಸ್ವಿಟ್ ಎಜುಕೇಷನಲ್ ಸೊಸೈಟಿಯಡಿಯಲ್ಲಿರುವ ಸೇಂಟ್ ಜೋಸೆಫ್ ಸಂಸ್ಥೆಗಳು ಹಾಸನ ಜಿಲ್ಲೆಯ ಮತ್ತು ಸುತ್ತಮುತ್ತಲಿನ ಈ ಕೋವಿಡ್ ಸಾಂಕ್ರಾಮಿಕ ಪೀಡಿತ ಸಮಯದಲ್ಲಿ ಪರಿಹಾರ ಕಾರ್ಯವನ್ನು ಕೈಗೊಂಡಿದ್ದು ., ಕೆಲವು ಸಿಬ್ಬಂದಿಗಳೊಂದಿಗೆ ನಿರ್ವಹಣೆ ಅನೇಕ ಸ್ಥಳಗಳಿಗೆ ಭೇಟಿ ನೀಡಿ ಮಂಗಳಮುಖಿಯರಿಗೆ, ವಲಸಿಗರಿಗೆ, ದೈನಂದಿನ ಕೂಲಿ ಕಾರ್ಮಿಕರಿಗೆ ಮತ್ತು ಕರ್ತವ್ಯದಲ್ಲಿರುವ ಪೊಲೀಸರು ಸಹ ಸಾಮಾಜಿಕ ಕಳಕಳಿಗೆ ಸಾಥ್ ನೀಡಿದ್ದು .,  ಬಡವರು ಮತ್ತು ನಿರ್ಗತಿಕರು ತಮ್ಮ ಹಸಿವನ್ನು ಪೂರೈಸಲು ಮೂಲಭೂತ ಆಹಾರ ಪೂರಕಗಳ ಅವಶ್ಯಕತೆಯಿದೆ.  ಆದ್ದರಿಂದ ಪೊಲೀಸ್ ಇಲಾಖೆಯ ಸಹಾಯದಿಂದ ಆಹಾರದ ಕಿಟ್ ಹಾಗೂ ಪರಿಹಾರ ಕಾರ್ಯಗಳನ್ನು ನಡೆಸುತ್ತಿದೆ

ಹಾಸನ ಜನತೆಯ ಪರವಾಗಿ ಈ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಹಾಸನ ಸಂತ ಜೊಸೇಫರ ಕಾಲೇಜು ಆಡಳಿತಕ್ಕೆ ಕೃತಜ್ಞತೆ ಗಳು

St. Joseph’s institutions Hassan under Hassan Jesuit Educational Society, as a part social responsibility undertook the relief work during this pandemic stricken times in and around Hassan district.The management along with some staff visited many places distributing Ration kits such as Transgenders, migrants, daily labourers and even the police on duty. There are still the poor and the needy who  are in dire need of basic food suplements to satisfying their hunger. Hence we are continuing our relief work with the help of the police department.

LEAVE A REPLY

Please enter your comment!
Please enter your name here