ಇಂದು ಮುಂಜಾನೆ 3oct 2023 ಮಂಗಳವಾರ ಬೆಳಿಗ್ಗೆ 9.55ರ ಸಮಯದಲ್ಲಿ ಇಬ್ಬರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದ ದ್ವಿಚಕ್ರ ಚಾಲಕರ ವಾಹನ ಗಳಾದ ಪಲ್ಸರ್ – ಸ್ಪ್ಲೆಂಡರ್ ಬೈಕ್ ನಡುವೆ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಪಲ್ಸರ್ ಬೈಕ್ ನ ಚಾಲಕನ ಕಾಲು ಮೂಳೆ ಮುರಿದೆ ಎನ್ನಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಇಲ್ಲ.
ಸ್ಥಳ : ಹುಲಿಗೆರೆ ಗ್ರಾಮ, ಚನ್ನರಾಯಪಟ್ಟಣ ತಾ.ಹಾಸನ ಜಿ.
ಗಮನಿಸಿ : ದ್ವಿಚಕ್ರ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ, ವೇಗಕ್ಕೆ ಮಿತಿ ಇರಲಿ.. ಸಂಚಾರಿ ನಿಯಮ ಪಾಲಿಸಿ..