ಹಾಸನ ನಗರಸಭೆ ಮೀಸಲಾತಿ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿದ ನ್ಯಾಯಲಯ
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಗ್ರೀನ್ ಸಿಗ್ನಿಲ್
ನ.2 ರೊಳಗೆ ಚುನಾವಣೆ ಪೂಣ೯ಗೊಳಿಸುವಂತೆ ಆದೇಶ
ಹೈಕೋಟ್೯ ಏಕಸದಸ್ಯ ಪೀಠದ ತಡೆಯಾಜ್ಞೆ ತೆರವು
ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದ ರಾಜ್ಯ ಸಕಾ೯ರ
ಹಾಸನ-ಅರಸೀಕೆರೆ ನಗರಸಭೆ ಅಧಿಕಾರ ಹಿಡಿಯಲು ಬಿಜಿಪಿ ಸದಸ್ಯರಿಗಿಲ್ಲ ಅಡೆ ತಡೆ