ಮೈಸೂರು ಯುನಿವರ್ಸಿಟಿ ಕಾಲೇಜುಗಳಲ್ಲಿಯೇ ಕನ್ನಡ ಭಾಷಾ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ, #ಅಜೀಜ್‌ಸೇಠ್‌ಚಿನ್ನದ_ಪದಕ

  0

  ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕುಡುಗರಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪಟ್ಟಣದ ಕುಶಾಲನಗರ ಬಡಾವಣೆ ನಿವಾಸಿ ಗುಲಾಂ ಅಹಮ್ಮದ್ ಹಾಗೂ ನೂರ್‌ಜಹಾನ್‌ ಸುಪುತ್ರ ತೌಸೀಫ್‌ ಪಾಷಾ ಅಂತಿಮ ವರ್ಷದ ಬಿ.ಕಾಂ. ಪರೀಕ್ಷೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ 100ನೇ ಘಟಿಕೋತ್ಸವದಲ್ಲಿ ಮೈಸೂರು ಯುನಿವರ್ಸಿಟಿ ಕಾಲೇಜುಗಳಲ್ಲಿಯೇ ಕನ್ನಡ ಭಾಷಾ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ,

  #ಅಜೀಜ್‌_ಸೇಠ್‌_ಚಿನ್ನದ_ಪದಕ , ನಗದು ಬಹುಮಾನ ಪಡೆದು ಕಾಲೇಜು ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ

  LEAVE A REPLY

  Please enter your comment!
  Please enter your name here