ಹಾಸನ : (ಹಾಸನ್_ನ್ಯೂಸ್) !, ಇಂದು 15 ನ. 2020 ಭಾನುವಾರ ಮಧ್ಯಾಹ್ನ ದ ಸಮಾರಿಗೆ ಹಾಸನ ನಗರದಿಂದ ಡೈರಿ ವೃತ್ತದ ಕಡೆಗೆ ಸಾಗುತ್ತಿದ್ದ ದ್ವಿಚಕ್ರ ವಾಹನ ಸವಾರ
ತನ್ನ ದ್ವಿಚಕ್ರ ವಾಹನದ ಆಯಾ ತಪ್ಪಿ ಹಾಸನ ನಗರದ ಅಗ್ನಿಶಾಮಕ ದಳ ಪ್ರಧಾನ ಕಛೇರಿ ಮುಂಭಾಗದ ಡಿವೈಡರ್ ಗೆ ಬಡಿದು ಬಿದ್ದಿದ್ದರು ,
ಅದೃಷ್ಟ ವಶಾತ್ ಅಲ್ಪ ಸ್ವಲ್ಪ ಗಾಯಗಳಿಂದ ಚಾಲಕ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ.
*ಹೆಲ್ಮೆಟ್ ಧರಿಸಿ , ದ್ವಿಚಕ್ರ ವಾಹನ ಚಲಾಯಿಸಿ*
Like this:
Like Loading...
Related