ಕೋಳಿ ಫಾರಂಗೆ ಕಳೆದ ಹಲವು ದಿನಗಳಿಂದ ಚಿರತೆ ಬರುತ್ತಿತ್ತು ಕೊನೆಗೂ !!

0

ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರು (ನುಗ್ಗೇಹಳ್ಳಿ) ಹೋಬಳಿಯ ಚೋಕೇನಹಳ್ಳಿ ಗ್ರಾಮದ ಧರ್ಮಪ್ಪ ಅವರ ತೋಟದ ಕೋಳಿ ಫಾರಂಗೆ ಕಳೆದ ಹಲವು ದಿನಗಳಿಂದ ಚಿರತೆ ಬರುತ್ತಿತ್ತು , ಬಾರಿ ಆತಂಕಕ್ಕೆ ಒಳಗಾಗಿದ್ದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಸುದ್ದಿ ಕೊಟ್ಟರು .,  ನಿನ್ನೆ 15.ನ.ಭಾನುವಾರ ಬೆಳಗಿನ ಜಾವ ಸುಮಾರು 1.5ವರ್ಷದ ಗಂಡು ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿತ್ತು

   ಚನ್ನರಾಯಪಟ್ಟಣ ಅರಣ್ಯ ಇಲಾಖೆ ಸಿಬ್ಬಂದಿ  ಚಿರತೆಯನ್ನು ಸ್ಥಳಾಂತರಿಸಲಾಗಿದೆ

ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಹೇಮಂತ್(RFO), ಮಂಜುನಾಥ್, ದಯಾನಂದ್, ಮನ್ಸೂರ್ ಗ್ರಾಮಸ್ಥರು ಸಾಥ್ ಕೊಟ್ಟರು!!

#ಹಾಸನ : ಸಿಟಿಸಿ 5-12LPA ಖಚಿತ ಉದ್ಯೋಗಾವಕಾಶಗಳು.
ಬಿ.ಇ, ಬಿಸಿಎ, ಎಂಸಿಎ, ಬಿಎಸ್ಸಿ ಮತ್ತು ಡಿಪ್ಲೊಮಾ ದವರಿಗೆ …
ಸಂಪರ್ಕಿಸಿ ಮಾಹಿತಿಗಾಗಿ: ಶ್ರೀ ಭಾಸ್ಕರ್ 7204629966,
ಶ್ರೀ ಸುರೇಂದ್ರ ವಿ.ಕೆ 9844454966
• ಪ್ರೋಗ್ರಾಂ 
1. ರಿಯಾಕ್ಟ್ ಡೆವಲಪರ್
2. ಪೈಥಾನ್ ಜಾಂಗೊ ಡೆವಲಪರ್
3. ಡೇಟಾ ವಿಜ್ಞಾನಿ
4. ಫುಲ್ ಸ್ಟಾಕ್ ಡೆವಲಪರ್
#hassan : Assured job opportunities of ctc 5-12 LPA.
for B.E , BCA, MCA, BSC & DIPLOMA…
contact info: mr bhaskar  7204629966,
Mr surendra v.k 9844454966
program offered
1. React developer
2. Python django developer
3. Data scientist
4. Full stack developer

LEAVE A REPLY

Please enter your comment!
Please enter your name here