ರೋಟರಿ ಕ್ಲಬ್ ಹಾಸನ ವತಿಯಿಂದ ಕ್ಲೀನ್ ಸಿಟಿ ಡ್ರೈವ್ ಗೆ ಚಾಲನೆ

0

ರೋಟರಿ ಕ್ಲಬ್ ಹಾಸನ ವತಿಯಿಂದ ಹಾಸನ್ ನ್ಯೂಸ್ ತಂಡದ ಶ್ರೀ ಆದರ್ಶ್  ಮತ್ತು ಶ್ರೀ ತ್ಯಾಗರಾಜ್ ಅವರ ಕಳೆದ 9ವರ್ಷದ ನಿಸ್ವಾರ್ಥ ಸೇವೆಯನ್ನು  ಗುರ್ತಿಸಿ

ರೋಟರಿ ಕ್ಲಬ್ ಹಾಸನ ಅಧ್ಯಕ್ಷ ಆರ್.ಟಿ.ಎನ್ ಚಂದ್ರಶೇಖರ್ ಎಚ್.ಎಸ್.  ಹಿರಿಯ ಸದಸ್ಯರು ಮತ್ತು ರೋಟರಿ ತಂಡ ಸೇರಿ ಸಾಮಾಜಿಕ ತಾಣಗಳ ಮೂಲಕ ಪ್ರಮುಖ ಸುದ್ದಿಗಳನ್ನು ಹಾಸನ ಜನತೆಗೆ ತಕ್ಷಣವೇ ಪಡೆಯಲು ನಾಗರಿಕರಿಗೆ ಹಲವುರೀತಿಯಲ್ಲಿ (ಉದ್ಯೋಗ , ತುರ್ತು ರಕ್ತದಾನ ವ್ಯವಸ್ಥೆ , ಸ್ಥಳೀಯ ಸಮಸ್ಯೆಗಳು , ಹಾಸನದಲ್ಲಿ ಕಾಣೆಯಾದವರ ಹಾಗೂ  ಇತರೆ ಸಹಾಯ ಮಾಡುವ , ಹಾಗೂ

ಸ್ಥಳೀಯ ಪ್ರತಿಭೆಗಳಗುರ್ತಿಸುವ ,  ಸಾಧಕರ ಪರಿಚಯಿಸುವುದನ್ನು ಮನಗಂಡು , ರೋಟರಿ ಹಾಸನ ಇವರನ್ನು ಗುರ್ತಿಸಿ ಸನ್ಮಾನಿಸಿದರು.

ಇದಕ್ಕು ಮುನ್ನ ರೋಟರಿ  ಕ್ಲಬ್ , ಹಾಸನ ವತಿಯಿಂದ ರೋಟರಿ ಸುವರ್ಣ ಭವನದಬಳಿ ನಡೆದ ಕ್ಲೀನ್ ಹಾಸನ ಸಿಟಿ ಯೋಜನೆಯಡಿ , ಸ್ವಚ್ಚತೆ ನಡೆಸಿತು.

  ಹಾಸನ ನಗರದ ಎಲ್ಲಾ ಇತರೆ ಸಾರ್ವಜನಿಕ ವಲಯದ ಸಹಾಯದಿಂದ ಪ್ರತಿ ಭಾನುವಾರ ಹಾಸನದ ನಗರದ ವಿವಿಧ ಸ್ಥಳಗಳಲ್ಲಿ ಈ ಕಾರ್ಯಕ್ರಮವನ್ನು ದೊಡ್ಡ‌ಮಟ್ಟದಲ್ಲಿ ನಡೆಸಲಾಗುವುದು ಎಂದು ಅಜೆಂಡಾ ಮಾಡಲಾಯಿತು . 

ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಕೃಷ್ಣ ರಾಜ್ ,.  ಆರ್ಟಿಎನ್ ಚಂದ್ರಶೇಖರ್ ಅಧ್ಯಕ್ಷ ರೋಟರಿ ಕ್ಲಬ್ ಹಾಸನ : ಪ್ಲಾಸ್ಟಿಕ್ ವರ್ಗ ಮತ್ತು ತ್ಯಾಜ್ಯ ಬೇರ್ಪಡಿಸುವ ಪ್ರಕ್ರಿಯೆಯನ್ನು ವಿವರಿಸಿ‌ ಸಲಹೆ ಕೊಟ್ಟರು .  ಹಾಗೂ

ಡಾ.ಶಿವಪ್ರಸಾದ್ ಅವರು ಪತ್ರಿಕೆಗಳ ಮರುಬಳಕೆ ಕುರಿತು ಮಾತನಾಡಿದರು

*Rotary* *club* *Hassan* recognised the selfless service of *Shri* *Adarsh* and Shri *Tyagraj* from *Hassan* *News* . Rotary Club Hassan President Rtn Chandrashekar H.S. along with senior members felicitated the young achievers who are helping citizens in getting important news immediately through social sites.

 *Rotary* *Club* *Hassan* conducted Clean Hassan City infront of Rotary Suvarna Bhavan. The program will be conducted every Sunday in different places of Hassan City with the help of all the associations in Hassan. Circle inspector Krishna Raj inagurated the drive. Rtn Chandrashekar president rotary club Hassan explain the category of plastics and the process of waste segregation. Dr Shivaprasad spoke about recycling of papers

LEAVE A REPLY

Please enter your comment!
Please enter your name here