SRS ಟ್ರಾವೆಲ್ಸ್ ಗೆ ಸೇರಿದ ಬಸ್ ಹಾಸನದಲ್ಲಿಅಪಘಾತ

0

ಇದೀಗ ಬಂದ ಸುದ್ದಿ !! SRS ಟ್ರಾವಲ್ಸ್ ಗೆ ಸೇರಿದ ಬಸ್ ರಸ್ತೆ ಅಪಘಾತ , ಅಪಘಾತದಲ್ಲಿ ಬಸ್ ನಲ್ಲಿದ್ದ 10ಜನರಿಗೆ ಗಾಯ , ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಇಲ್ಲ ,

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಂಬಕ್ಕೆ ಬಡಿದಿದೆ ಎನ್ನಲಾಗಿದ್ದು . ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಗೆಂಡೆಹಳ್ಳಿ ಬಳಿ ( ಬೇಲೂರು – ಮೂಡಿಗೆರೆ ರಸ್ತೆ ) ಜುಲೈ‌ 9 ಮಧ್ಯಾಹ್ನ 2.30ಕ್ಕೆ ನಡೆದಿದೆ

LEAVE A REPLY

Please enter your comment!
Please enter your name here