ಅಂತಾರಾಜ್ಯ ವಿಶ್ವವಿದ್ಯಾಲಯದಲ್ಲಿ ದೇವಾನಂದ R ಅವರಿಗೆ ಪಿ ಹೆಚ್ ಡಿ ಪದವಿ*

0

ಹಾಸನ :  ಡಾ. ಜಿ.ಡಿ ನಾರಾಯಣ, ಪ್ರಾಂಶುಪಾಲರು ಸರ್ಕಾರಿ ಪ್ರಥಮದರ್ಜೆ ಕಾಲೇಜು ಪಡುವಲಹಿಪ್ಪೆ,ಹಾಸನ. ಇವರ ಮಾರ್ಗದರ್ಶನದಲ್ಲಿ  ಚಿಕ್ಕಮಗಳೂರು ಜಿಲ್ಲೆ. ತರೀಕೆರೆ ನಗರದ ದಿ! T B ರಾಮಣ್ಣ ಮತ್ತು ಪಾರ್ವತಮ್ಮನವರ ಮಗನಾದ ದೇವಾನಂದ R ಇವರು ಮಂಡಿಸಿರುವ,

A sociological study of petroleum dealers with special reference to Karnataka state,India. ಎಂಬ ವಿಷಯದ ಕುರಿತು ಮಂಡಿಸಿದ ಮಹಾ ಪ್ರಭಂದಕ್ಕೆ R and D centre, bharathiar University Coimbatore ವಿಶ್ವವಿದ್ಯಾಲಯವು ಪಿ ಹೆಚ್ ಡಿ ಪದವಿ ನೀಡಿ ಗೌರವಿಸಿದೆ.

LEAVE A REPLY

Please enter your comment!
Please enter your name here