ಬೇಕಾಗಿದ್ದಾರೆ**
ಉದ್ಯೋಗಾವಕಾಶ -3
ಡಿಸ್ಟ್ರಿಬ್ಯೂಟರ್ ಸಪೋರ್ಟ್
ಮಾರಾಟದ ಬೆಂಬಲಕ್ಕಾಗಿ ಉತ್ಸಾಹಿ ಯುವಕರಿಗೆ ಸೂಕ್ತ ಅವಕಾಶ. ಪಟ್ಟಣದ ಹೊರಗೆ (ಕರ್ನಾಟಕದೊಳಗೆ) 15-20 ದಿನ ಪ್ರಯಾಣಿಸಲು ಸಿದ್ಧರಾಗಿರಬೇಕು.
ಕಂಪನಿ: ಹಾನಬಾಳ್ ಚಿಕ್ಕಿ ಫ್ಯಾಕ್ಟರಿ, ಸಕಲೇಶಪುರ
ಕನಿಷ್ಠ ಶಿಕ್ಷಣ: ಪಿಯುಸಿ / ಡಿಪ್ಲೊಮಾ
ಸಂಬಳ: 10,000-12,000 + ಭತ್ಯೆ
ಅನುಭವ: ಮಾರಾಟದಲ್ಲಿ 1-2 ವರ್ಷ ಆದ್ಯತೆ
ಕೆಲಸದ ಪ್ರಕಾರ: ಪೂರ್ಣ ಸಮಯ
ಸ್ಥಳ: ಸಕಲೇಶಪುರ
ಕೆಲಸದ ವಿವರ-
ಚಿಕ್ಕಿ ಮಾರಾಟವನ್ನು ಉತ್ತೇಜಿಸಲು ಡಿಸ್ಟ್ರಿಬ್ಯೂಟರ್ ಅನ್ನು ಬೆಂಬಲಿಸುವುದು, ಕುಂದು ಕೊರತೆಗಳ ನಿವಾರಣೆ ಸಹಾಯ.
ಮಾರಾಟ, ಪಾವತಿ ಫಾಲೋ-ಅಪ್.
ವಿತರಕರೊಂದಿಗೆ ಚಿಲ್ಲರೆ ವ್ಯಾಪಾರಿಗಳನ್ನು ಭೇಟಿಯಾಗುವುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:20/11/2020
ತಮ್ಮ ಮಾಹಿತಿಗಳನ್ನು (C.V) ಇ- ಮೇಲ್ ಅಥವಾ ವಾಟ್ಸಪ್ ಮೂಲಕ ಸಲ್ಲಿಸಿ.
e-mail : ants.hanbal@gmail.com
Watsup: 7 832 833 832 / 9341640187.