ಬಿಜೆಪಿ ಎರಡನೇ ಪಟ್ಟಿಯಲ್ಲಿ ಶ್ರವಣಬೆಳಗೊಳ ಅರಸೀಕೆರೆ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಅನೌನ್ಸ್ಡ್

0

ಬಿಜೆಪಿ ಹೈಕಮಾಂಡ್ ಅಳೆದು ತೂಗಿ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದಾಗ ಹಾಸನದ ಎರಡು ಕ್ಷೇತ್ರ ಮಿಸ್ ಆಗಿತ್ತು ಎರಡನೇ ಪಟ್ಟಿಯಲ್ಲಿ 23 ಅಭ್ಯರ್ಥಿಗಳ ಹೆಸರಿದ್ದು ಅರಸೀಕೆರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ , ಶ್ರವಣ ಬೆಳಗೊಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ

ಹೆಸರಿದೆ. ,

ಹಾಸನ ವಿಧಾನಸಭಾ ಕ್ಷೇತ್ರದ ಏಳು ಅಭ್ಯರ್ಥಿಗಳ ಪೈಕಿ ಐದು ಮಂದಿ ಅಭ್ಯರ್ಥಿಗಳ ಹೆಸರನ್ನು ಪ್ರಕಟ ಮಾಡಲಾಗಿ ಮೊದಲನೇ ಪಟ್ಟಿಯಲ್ಲಿ ಬಿಡುಗಡೆಯಾಗಿತ್ತು ಹಾಸನ ಪ್ರೀತಮ್ , ಬೇಲೂರು ಹುಲ್ಲಳ್ಳಿ ಸುರೇಶ್ , ಹೊಳೆನರಸೀಪುರ ರಾಜೇಗೌಡ , ಅರಕಲಗೂಡಿನಲ್ಲಿ ಯೋಗ ರಮೇಶ್ , ಸಕಲೇಶಪುರದಲ್ಲಿ ಸಿಮೆಂಟ್ ಮಂಜು ಹೆಸರು ಫೈನಲ್ ಆಗಿತ್ತು ., ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಯಾರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಲಿದ್ದಾರೆ ಎಂ‌ಬ ಕುತೂಹಲಕ್ಕೆ ತೆರೆ ಬಿದ್ದಿದೆ ., ಅದುವೇ ಜಿ.ವಿ.ಬಸವರಾಜು .,

ಎನ್ ಆರ್ ಸಂತೋಷ್ ಅವರಿಗೆ ಟಿಕೆಟ್ ಸಿಗುವ ಕುರಿತು ಜಿಲ್ಲಾ ರಾಜಕೀಯ ವಲಯದಲ್ಲಿ ಹರಿ ದಾಡುತ್ತಿತ್ತು . ಕೇಂದ್ರ ನಾಯಕರು ಉತ್ತಮ ಅಭ್ಯರ್ಥಿಗಳ ಹುಡು ಕಾಟದಲ್ಲಿ ಇದ್ದು, ಸಂತೋಷ್ ಹೊರತಾಗಿ ಇತರೆ ಅಭ್ಯರ್ಥಿ ಗಳ ಹೆಸರು ಘೋಷಣೆಯಾ ಗುವ ನಿರೀಕ್ಷೆ ಕೂಡ ಇತ್ತು ಎಂದು ಹೇಳಲಾಗುತ್ತಿದೆ. ಅರಸೀಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮರಿಸ್ವಾಮಿ ಅಥವಾ ಸಿದ್ದೇಶ್ ನಾಗೇಂದ್ರ ಅವರ ಆಯ್ಕೆ ಮಾಡಬಹುದು ಎಂಬ ಮಾತು ಗಳು ಸಹ ಕೇಳಿ ಬಂದಿತ್ತು‌,‌ ಆದರೆ ಬಿ.ಜೆ.ಪಿ. ಹೈಕಮಾಂಡ್

ಜಿ.ವಿ ಬಸವರಾಜು ಅವರ ಆಯ್ಕೆ ಮಾಡಿ ಕೆ.ಎಂ.ಶಿವಲಿಂಗೇಗೌಡ ರಿಗೆ ಹಾಗೂ ಇತರರಿಗೆ ಹೇಗೆ ಸ್ಪರ್ಧೆಯೊಡ್ಡುವರು ಮೇ 13 ರ ಫಲಿತಾಂಶದಲ್ಲಿ ಹೊರಬರಲಿದೆ .

LEAVE A REPLY

Please enter your comment!
Please enter your name here