ನೀರಲ್ಲಿ ಮುಳುಗಿ ತಂದೆ ಮಗ ದಾರುಣ್ಯ ಸಾವು

0

ನೀರಲ್ಲಿ ಮುಳುಗಿ ತಂದೆ ಮಗ ದಾರುಣ್ಯ ಸಾವು.
                           
ಹಾಸನ : ಜಿಲ್ಲೆಯ ಸಕಲೇಶಪುರ ತಾಲೂಕು ಯಸಳೂರು ಹೋಬಳಿಯ
ಹೊಸೂರು ಗ್ರಾಮ ಪಂಚಾಯತ್ ನ ಹೊಸಕೋಟೆ ನಿವಾಸಿಗಳಿಬ್ಬರು ಕುಶಾಲನಗರ ಬಳಿ ನೀರಲ್ಲಿ ಮುಳುಗಿ ಮೃತ ಪಟ್ಟಿದ್ದಾರೆ. , ಅಯ್ಯಪ್ಪಸ್ವಾಮಿ ಮಾಲಾಧಾರಿಗಳಾಗಿದ್ದ

ಮಣಿಕಂಠ ( 47) ಹಾಗೂ ಪ್ರೀತಮ್ (15) ತಂದೆ, ಮಗ ನದಿ ಪಾಲು ಆಗಿದ್ದಾರೆ , ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಚಿಕ್ಕ ಬೆಟ್ಟಗೇರಿಯಲ್ಲಿ ಘಟನೆ ನಡೆದಿದೆ , ಇಂದು ಶಬರಿಮಲೆಗೆ ತೆರಳಬೇಕಿದ್ದವರು .

ಸ್ನಾನಕ್ಕೆ ಮಧ್ಯಾಹ್ನ ನದಿಗಿಳಿದಾಗ ನೀರು ಪಾಲು ಆಗಿ ಸಾವನಪ್ಪಿದ್ದಾರೆ.

LEAVE A REPLY

Please enter your comment!
Please enter your name here