ನ್ಯಾಯಾಧೀಶರಾಗಿ ನೇಮಕ

0

ಹೊಳೆನರಸೀಪುರ: ಪಟ್ಟಣದ ಹೇಮಾವತಿ ನಗರದ ನಿವಾಸಿ ಶಿವಣ್ಣ ಎಚ್.ಆರ್. ಅವರು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಹೇಮಾವತಿ ನಗರದ ನಿವಾಸಿ ದಿ.ರಾಮಣ್ಣ ಹಾಗೂ ಗೌರಮ್ಮ ನವರ ಪುತ್ರ ಶಿವಣ್ಣ ಎಚ್.ಆರ್. ಅವರು ಕರ್ನಾಟಕ ಉಚ್ಚ ನ್ಯಾಯಾಲಯದ ಸವಿಲ್ ನ್ಯಾಯಾಧೀಶರ ಅಗತ್ಯ ಸಮಿತಿಯವರು ಮಾರ್ಚ್ 26, 2021ರಲ್ಲಿ

ನೋಟಿಫಿಕೇಷನ್‌ ಸಂಖ್ಯೆ ಸಿಜೆಆರ್ 1/2021ರಲ್ಲಿ ಅರ್ಜಿಯನ್ನು ಪಡೆದು ಸರ್ಕಾರದ ನಿಯಮಾನುಸಾರ ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ನಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಮತ್ತು ಫೆಬ್ರವರಿ ಮತ್ತು 2022ರಲ್ಲಿ ವೈವಾ ಧ್ವನಿ ಪರೀಕ್ಷೆಯಲ್ಲಿ ಆಯ್ಕೆಗೊಂಡ 75 ನ್ಯಾಯಾಧೀಶರಲ್ಲಿ 20ನೇ ಸ್ಥಾನ ಪಡೆದು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here