ಕರ್ನಾಟಕ ವಿಧಾನಸಭೆ ಚುನಾವಣೆ 2023 : BJPಯ 189 ಅಭ್ಯರ್ಥಿಗಳ ಪಟ್ಟಿ ಇಂತಿದೆ

0

ಕರ್ನಾಟಕ : ಕುತೂಹಲಕ್ಕೆ ಕಾರಣವಾಗಿದ್ದ ಹಾಸನ ಸೇರಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಪಕ್ಷದ ಮೊದಲ ಪಟ್ಟಿ ಇಂದು ರಿಲೀಸ್‌ ಆಗಿದೆ. ಅಂತೆಯೇ ಬರೋಬ್ಬರಿ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಜೆಪಿ ಬಿಡುಗಡೆ ಮಾಡಿದ್ದು ಪಟ್ಟಿ ಇಂತಿದೆ ;

ಈ ಬಾರಿ 52 ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ.
ಜಿಲ್ಲೆಗೆ ಸಂಬಂಧಪಟ್ಟಂತೆ ಹಾಸನ ಕ್ಷೇತ್ರದಿಂದ ಶಾಸಕ ಪ್ರೀತಂ ಜೆ.ಗೌಡ, ಬೇಲೂರು ಕ್ಷೇತ್ರದಿಂದ ಹೆಚ್.ಕೆ.ಸುರೇಶ್, ಆಲೂರು-ಸಕಲೇಶಪುರ ಸಿಮೆಂಟ್ ಮಂಜು, ಅರಕಲಗೂಡು ಯೋಗ ರಮೇಶ್, ಹೊಳೆನರಸೀಪುರ ದೇವರಾಜೇಗೌಡ ಹೆಸರು ಪ್ರಕಟವಾಗಿದೆ. ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಶ್ರವಣಬೆಳಗೊಳ, ಅರಸೀಕೆರೆ ಕ್ಷೇತ್ರವನ್ನು ಬಾಕಿ ಉಳಿಸಿಕೊಳ್ಳಲಾಗಿದೆ.

ಯಲಬುರ್ಗಾ- ಹಾಲಪ್ಪ ಬಸಪ್ಪ ಆಚಾರ್ ಗದಗ- ಅನಿಲ್ ಮೆಣಸಿನಕಾಯಿ ನರಗುಂದ- ಸಿ.ಸಿ. ಪಾಟೀಲ ನವಲಗುಂದ- ಶಂಕರ ಪಾಟೀಲ ಮುನೇನಕೊಪ್ಪ ಕುಂದಗೋಳ- ಎಂ.ಆರ್. ಪಾಟೀಲ ಧಾರವಾಡ- ಅಮೃತ ಅಯ್ಯಪ್ಪ ದೇಸಾಯಿ ಹುಬ್ಬಳ್ಳಿ- ಧಾರವಾಡ ಪೂರ್ವ (ಎಸ್‌ಸಿ)- ಡಾ. ಕ್ರಾಂತಿ ಕಿರಣ್ ಹುಬ್ಬಳ್ಳಿ- ಧಾರವಾಡ ಪಶ್ಚಿಮ- ಅರವಿಂದ ಬೆಲ್ಲದ ಕಾರವಾರ- ರೂಪಾಲಿ ನಾಯ್ಕ ಕುಮಟಾ- ದಿನಕರ ಶೆಟ್ಟಿ ಶಿರಸಿ- ವಿಶ್ವೇಶ್ವರ ಹಗಡೆ ಕಾಗೇರಿ ಯಲ್ಲಾಪುರ- ಶಿವರಾಂ ಹೆಬ್ಬಾರ್

ಹಳಿಯಾಳ- ಸುನೀಲ್ ಹೆಗ್ಡೆ

ಭಟ್ಕಳ- ಸುನೀಲ್ ನಾಯ್ಕ

ಬ್ಯಾಡಗಿ- ವಿರೂಪಾಕ್ಷಪ್ಪ ಬಳ್ಳಾರಿ

ಹಿರೇಕೆರೂರು- ಬಿ.ಸಿ. ಪಾಟೀಲ

ರಾಣೆಬೆನ್ನೂರು- ಅರುಣ್ ಕುಮಾರ್ ಪೂಜಾರ ಹಡಗಲಿ (ಎಸ್‌ಸಿ)- ಕೃಷ್ಣಾ ನಾಯ್ಕ ಕಂಪ್ಲಿ (ಎಸ್‌ಟಿ)- ಟಿ.ಎಚ್. ಸುರೇಶ್ ಬಾಬು ಸಿರಗುಪ್ಪ (ಎಸ್‌ಟಿ)- ಎಂ.ಎಸ್. ಸೋಮಲಿಂಗಪ್ಪ ಬಳ್ಳಾರಿ (ಎಸ್‌ಟಿ)- ಬಿ. ಶ್ರೀರಾಮುಲು ಬಳ್ಳಾರಿ ನಗರ- ಗಾಲಿ ಸೋಮಶೇಖರ ರೆಡ್ಡಿ ಸಂಡೂರು (ಎಸ್‌ಟಿ)- ಶಿಲ್ಪಾ ರಾಘವೇಂದ್ರ ಕೂಡ್ಲಿಗಿ (ಎಸ್‌ಟಿ)- ಲೋಕೇಶ್ ವಿ. ನಾಯಕ್ ಮೊಳಕಾಲ್ಮುರು (ಎಸ್‌ಟಿ)- ಎಸ್. ತಿಪ್ಪೇಸ್ವಾಮಿ ಚಳ್ಳಕೆರೆ (ಎಸ್‌ಟಿ)- ಅನಿಲ್ ಕುಮಾರ್ ಚಿತ್ರದುರ್ಗ- ಜಿ.ಎಚ್. ತಿಪ್ಪಾರೆಡ್ಡಿ ಹಿರಿಯೂರು- ಪೂರ್ಣಿಮಾ ಶ್ರೀನಿವಾಸ್ ಹೊಳಲ್ಕೆರೆ (ಎಸ್‌ಸಿ)- ಎಂ. ಚಂದ್ರಪ್ಪ ಜಗಳೂರು (ಎಸ್‌ಟಿ)- ಎಸ್.ವಿ. ರಾಮಚಂದ್ರ ಹರಿಹರ- ಬಿ.ಪಿ. ಹರೀಶ್

ಹೊನ್ನಾಳಿ- ಎಂ.ಪಿ. ರೇಣುಕಾಚಾರ್ಯ

ಶಿವಮೊಗ್ಗ ಗ್ರಾಮಾಂತರ (ಎಸ್‌ಸಿ)- ಅಶೋಕ್ ನಾಯ್ ಭದ್ರಾವತಿ- ಮಂಗೋಟಿ ರುದ್ರೇಶ್ ತೀರ್ಥಹಳ್ಳಿ- ಆರಗ ಜ್ಞಾನೇಂದ್ರ ಶಿಕಾರಿಪುರ- ಬಿ.ವೈ. ವಿಜಯೇಂದ್ರ ಸೊರಬ- ಕುಮಾರ್ ಬಂಗಾರಪ್ಪ ಸಾಗರ- ಹರತಾಳು ಎಚ್. ಹಾಲಪ್ಪ ಶೃಂಗೇರಿ- ಡಿ.ಎನ್. ಜೀವರಾಜ್ ಚಿಕ್ಕಮಗಳೂರು- ಸಿ.ಟಿ. ರವಿ ತರೀಕೆರೆ-ಡಿ.ಎಸ್. ಸುರೇಶ್ ಕಡೂರು- ಬೆಳ್ಳಿ ಪ್ರಕಾಶ್ ಚಿಕ್ಕನಾಯಕನಹಳ್ಳಿ-ಜೆ.ಸಿ. ಮಾಧುಸ್ವಾಮಿ ತಿಪಟೂರು-ಬಿ.ಸಿ. ನಾಗೇಶ್ ತುರುವೇಕೆರೆ- ಮಸಾಲಾ ಜಯರಾಂ ಕುಣಿಗಲ್-ಡಿ.ಕೃಷ್ಣಕುಮಾರ್

ತುಮಕೂರು ನಗರ-ಜಿ.ಬಿ. ಜ್ಯೋತಿಗಣೇಶ್
ತುಮಕೂರು ಗ್ರಾಮಾಂತರ-ಬಿ. ಸುರೇಶ್ ಗೌಡ ಕೊರಟಗೆರೆ-ಬಿ.ಎಚ್. ಅನಿಲ್ ಕುಮಾರ್ ಶಿರಾ-ರಾಜೇಶಗೌಡ ಪಾವಗಡ-ಕೃಷ್ಣ ನಾಯಕ್ ಮಧುಗಿರಿ-ಎಲ್.ಸಿ. ನಾಗರಾಜ್ ಗೌರಿಬಿದನೂರು-ಶಶಿಧರ್ ಬಾಗೇಪಲ್ಲಿ-ಸಿ. ಮುನಿರಾಜು ಚಿಕ್ಕಬಳ್ಳಾಪುರ-ಕೆ. ಸುಧಾಕ‌ ಚಿಂತಾಮಣ-ವೇಣುಗೋಪಾಲ್ ಮುಳಬಾಗಿಲು-ಶೀಗೇಹಳ್ಳಿ ಸುಂದ‌ ಬಂಗಾರಪೇಟೆ-ಎಂ. ನಾರಾಯಣಸ್ವಾಮಿ ಮಾಲೂರು-ಕೆ.ಎಸ್. ಮಂಜುನಾಥ ಗೌಡ ಯಲಹಂಕ-ಎಸ್.ಆರ್. ವಿಶ್ವನಾಥ್ ಕೆ.ಆರ್.ಪುರ-ಬೈರತಿ ಬಸವರಾಜ್

ಶ್ರೀನಿವಾಸಪುರ-ಗುಂಜೂರು ಶ್ರೀನಿವಾಸರೆಡ್ಡಿ

ಕೋಲಾರ-ವರ್ತೂರು ಪ್ರಕಾಶ್

ಬ್ಯಾಟರಾಯನಪುರ-ತಮ್ಮೇಶ್ ಗೌಡ

ಯಶವಂತಪುರ-ಎಸ್.ಟಿ. ಸೋಮಶೇಖರ್ ಆರ್.ಆರ್. ನಗರ-ಮುನಿರತ್ನ ನಾಯ್ಡು ದಾಸರಹಳ್ಳಿ-ಎಸ್. ಮುನಿರಾಜು ಮಹಾಲಕ್ಷ್ಮೀ ಲೇ ಔಟ್-ಕೆ.ಗೋಪಾಲಯ್ಯ ಮಲ್ಲೇಶ್ವರ- ಸಿ.ಎನ್. ಅಶ್ವತ್ಥನಾರಾಯಣ ಪುಲಕೇಶಿ ನಗರ- ಮುರಳಿ ಸರ್ವಜ್ಞನಗರ-ಪದ್ಮನಾಭ ರೆಡ್ಡಿ ಸಿ.ವಿ.ರಾಮನ್ ನಗರ-ಎಸ್.ರಘು ಶಿವಾಜಿನಗರ-ಎನ್. ಚಂದ್ರ ಶಾಂತಿನಗರ-ಶಿವಕುಮಾರ್ ಗಾಂಧಿನಗರ- ಎ.ಆರ್. ಸಪ್ತಗಿರಿಗೌಡ ರಾಜಾಜಿನಗರ-ಎಸ್.ಸುರೇಶ್‌ಕುಮಾರ್ ವಿಜಯನಗರ-ಎಚ್.ರವೀಂದ್ರ ಚಾಮರಾಜಪೇಟೆ-ಭಾಸ್ಕರರಾವ್‌ ಚಿಕ್ಕಪೇಟೆ-ಉದಯ ಗರುಡಾಚಾರ್ ಬಸವನಗುಡಿ-ಎಲ್.ಎ. ರವಿಸುಬ್ರಹ್ಮಣ್ಯ ಪದ್ಮನಾಭಗರ-ಆರ್.ಅಶೋಕ ,

ಬಿ.ಟಿ.ಎಂ. ಲೇ ಔಟ್-ಶ್ರೀಧರ ರೆಡ್ಡಿ ಜಯನಗರ-ಸಿ.ಕೆ. ರಾಮಮೂರ್ತಿ ಬೊಮ್ಮನಹಳ್ಳಿ-ಸತೀಶ ರೆಡ್ಡಿ ಬೆಂಗಳೂರು ದಕ್ಷಿಣ-ಎಂ.ಕೃಷ್ಣಪ್ಪ ಆನೇಕಲ್-ಹುಲ್ಲಳ್ಳಿ ಶ್ರೀನಿವಾಶ್ ಹೊಸಕೋಟೆ-ಎಂ.ಟಿ.ಬಿ. ನಾಗರಾಜ್ ದೇವನಹಳ್ಳಿ-ಪಿಳ್ಳ ಮುನಿಶ್ಯಾಮಪ್ಪ ದೊಡ್ಡಬಳ್ಳಾಪುರ-ಧೀರಜ್ ಮುನಿರಾಜು ನೆಲಮಂಗಲ-ಸಪ್ತಗಿರಿ ನಾಯ್ಕ ಮಾಗಡಿ-ಪ್ರಸಾದ್ ಗೌಡ ರಾಮನಗರ-ಗೌತಮಗೌಡ ಕನಕಪುರ-ಆರ್. ಅಶೋಕ ಚನ್ನಪಟ್ಟಣ-ಸಿ.ಪಿ. ಯೋಗೇಶ್ವ‌ ಮಳವಳ್ಳಿ-ಮುನಿರಾಜು ಮದ್ದೂರು-ಎಸ್.ಪಿ. ಸ್ವಾಮಿ ಮೇಲುಕೋಟೆ-ಇಂದ್ರೇಶ್ ಕುಮಾರ್

ಮಂಡ-ಅಶೋಕ ಜಯರಾಂ,

ಮಂಡ್ಯ-ಅಶೋಕ ಜಯರಾಂ

ಶ್ರೀರಂಗಪಟ್ಟಣ-ಇಂಡವಾಳು ಸಚ್ಚಿದಾನಂದ

ನಾಗಮಂಗಲ-ಸುಧಾ ಶಿವರಾಂ

ಕೆ.ಆರ್. ಪೇಟೆ-ಕೆ.ಸಿ. ನಾರಾಯಣಗೌಡ

ಬೇಲೂರು-ಉಳ್ಳಳ್ಳಿ ಸುರೇಶ್

ಹಾಸನ-ಜೆ. ಪ್ರೀತಂಗೌಡ

ಹೊಳೆನರಸೀಪುರ-ದೇವರಾಜೇಗೌಡ

ಅರಕಲಗೂಡು-ಯೋಗಾ ರಮೇಶ್

ಸಕಲೇಶ ಪುರ-ಸಿಮೆಂಟ್ ಮಂಜು

ಬೆಳ್ತಂಗಡಿ-ಹರೀಶ್ ಪೂಂಜ

ಮೂಡಬಿದರೆ-ಉಮಾನಾಥ ಕೋಟ್ಯಾನ್

ಮಂಗಳೂರು ಉತ್ತರ-ಭರತ್ ಶೆಟ್ಟಿ

ಮಂಗಳೂರು ದಕ್ಷಿಣ-ವೇದವ್ಯಾಸ ಕಾಮತ್

ಮಂಗಳೂರು-ಸತೀಶ್ ಕುಂಪಲ

ಬಂಟ್ವಾಳ-ರಾಜೇಶ ನಾಯಕ

ಪುತ್ತೂರು-ಆಶಾ ತಿಮ್ಮಪ್ಪ

ಸುಳ್ಯ-ಭಾಗೀರಥಿ ಮುರುಲ್ಯ ,

ಮಡಿಕೇರಿ-ಅಪ್ಪಚ್ಚು ರಂಜನ್ ವಿರಾಜಪೇಟೆ-ಕೆ.ಜಿ. ಬೋಪಯ್ಯ ಪಿರಿಯಾಪಟ್ಟಣ-ಸಿ.ಎಚ್. ವಿಜಯಶಂಕರ್ ಕೆ.ಆರ್. ನಗರ-ವೆಂಕಟೇಶ್ ಹೊಸಳ್ಳಿ ಹುಣಸೂರು-ದೇವರಹಳ್ಳಿ ಸೋಮಶೇಖರ್ ನಂಜನಗೂಡು-ಬಿ. ಹರ್ಷವರ್ಧನ ಚಾಮುಂಡೇಶ್ವರಿ-ಕವೀಶ್ ಗೌಡ ಚಾಮರಾಜ-ಎಲ್. ನಾಗೇಂದ್ರ ನರಸಿಂಹರಾಜ-ಸಂದೇಶ ಸ್ವಾಮಿ ವರುಣ-ವಿ. ಸೋಮಣ್ಣ ಟಿ. ನರಸೀಪುರ-ರೇವಣ್ಣ ಹನೂರು-ಪ್ರೀತಂ ನಾಗಪ್ಪ ಕೊಳ್ಳೇಗಾಲ-ಎನ್. ಮಹೇಶ್ ಚಾಮರಾಜನಗರ-ವಿ.ಸೋಮಣ್ಣ ಗುಂಡ್ಲುಪೇಟೆ-ಸಿ.ಎಸ್. ನಿರಂಜನಕುಮಾರ್

ಇಂದು ಮಂಗಳವಾರ 11ಏಪ್ರಿಲ್ 2023 ರಾತ್ರಿ 9 ಗಂಟೆಗೆ ದೆಹಲಿಯ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಕೇಂದ್ರ ಸಚಿವರು ಹಾಗೂ ಹಿರಿಯ ನಾಯಕರು ಸಭೆ ನಡೆಸಿ ಬಳಿಕ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದ್ದು , ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಮನ್ಸುಕ್ ಮಾಂಡವೀಯ, ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಸುದ್ದಿಗೋಷ್ಠಿಯಲ್ಲಿದ್ದರು

LEAVE A REPLY

Please enter your comment!
Please enter your name here