ಕರ್ನಾಟಕ ಸರ್ಕಾರ✅ , ಕೌಶಲ್ಯ ಕರ್ನಾಟಕ (ಮುಖ್ಯಮಂತ್ರಿ ಕೌಶಲ್ಯ ವಿಕಾಸ ಯೋಜನೆ) CMKKY ಇವರ ಸಹಯೋಗದೊಂದಿಗೆ MDH TRAINING CENTER ನಲ್ಲಿ
(ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿದೆ) ಕೌಶಲ್ಯ ಕರ್ನಾಟಕ ಯೋಜನೆಯಡಿಯಲ್ಲಿ ನಿರುದ್ಯೋಗ ಯುವಕ ಯುವತಿಯರಿಗೆ ವಿವಿಧ ವಿಷಯಗಳಲ್ಲಿ ಉಚಿತ ಕೌಶಲ್ಯ ತರಬೇತಿಯನ್ನು ಆಯೋಜಿಸಲಾಗಿದ್ದು ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರದ ವತಿಯಿಂದ ಪ್ರಮಾಣ ಪತ್ರ ಹಾಗೂ ಉದ್ಯೋಗ ವ್ಯವಸ್ಥೆಯನ್ನು ಕಲ್ಪಿಸಲು ಉದ್ಯೋಗ ವಿನಿಮಯ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ತು ಎಂಡಿಹೆಚ್ ತರಬೇತಿ ಕೇಂದ್ರ ಇವರ ಅವಕಾಶ ಕಲ್ಪಿಸಿಕೊಡಲಾಗುವುದು. ಸಹಯೋಗದಿಂದ ಸ್ವಉದ್ಯೋಗ
ತರಬೇತಿ ವಿವರ
I Assistant Electrician
I Plumber (General) – II
Field Technician – Other Home Appliances
Welding and Quality Technician
I Inventory Clerk
I Domestic Data Entry Operator
ವಯೋಮಿತಿ 18 ರಿಂದ 35 ವರ್ಷ
ತರಬೇತಿ ಸಂಸ್ಥೆಯ ವಿಳಾಸ :
ಮಣಿ ಆಸ್ಪತ್ರೆ ಹಿಂಬಾಗ, ಸಂಪಿಗೆ ರಸ್ತೆ – ಹಾಸನ
ಹೆಚ್ಚಿನ ಮಾಹಿತಿಗಾಗಿ ಹಾಗೂ ದಾಖಲಾತಿಗಾಗಿ ಸಂಪರ್ಕಿಸಿ
98446 22707
ಬೇಕಾಗಿರುವ ದಾಖಲಾತಿಗಳು :
ಎಸ್. ಎಸ್.ಎಲ್. ಸಿ ಮಾರ್ಕ್ಸ್ ಕಾರ್ಡ್, ಆಧಾರ್ ಕಾರ್ಡ್, 3 ಪಾಸ್ ಪೋರ್ಟ್ ಸೈಜ್ ಫೋಟೋ, ರೇಷನ್ ಕಾರ್ಡ್, ಜಾತಿ ಹಾಗೂ ಆದಾಯ ದೃಢೀಕರಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕ (ಜೆರಾಕ್ಸ್ ಪ್ರತಿಗಳು)