ರಸ್ತೆ ಅಪಘಾತ‌ ಸುದ್ದಿ ಹಾಸನ !

0

ಹಾಸನ / ಬೇಲೂರು : ಪಿಕಪ್ ಗೂಡ್ಸ್ ವಾಹನವೊಂದು ಓವರ್ ಟೇಕ್ ಮಾಡುವ ಬರದಲ್ಲಿ ಎದುರು ಬಂದ ಒಮಿನಿಗೆ ಗುದ್ದಿದ ಪರಿಣಾಮ ಒಮಿನಿ ನುಜ್ಜು ಗುಜ್ಜಾಗಿದೆ , ಕಾರಿನಲ್ಲಿದ್ದ ಚಾಲಕ ತವರದಟ್ಟಿಯ ಅಂಬರೀಶ್ ಹಾಗೂ ಭರತ್ ಎಂಬುವರಿಗೆ ತೀವ್ರ ಗಾಯವಾಗಿದ್ದು ., ಒರ್ವನ ಕಾಲು

ಮುರಿದಿರುವ ಸಾಧ್ಯತೆ ಇದೆ ಎನ್ನಲಾಗಿದೆ . ಘಟನೆ : ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಅಂಕಿಹಳ್ಳಿ ಫಾತಿಮಾಪುರದ ಹತ್ತಿರ ನಡೆದಿದ್ದು. ಕಳೆದ ರಾತ್ರಿ ಆಗಸ್ಟ್9 ಮಂಗಳವಾರ ಮಳೆಯ ರಭಸದ ನಡುವೆ ನಡೆದಿದೆ .

LEAVE A REPLY

Please enter your comment!
Please enter your name here