ಜಾವೆಲಿನ್ ಥ್ರೋ: ರಾಷ್ಟ್ರಮಟ್ಟಕ್ಕೆ ನಮ್ಮ ಹಾಸನದ ಹೆಮ್ಮೆಯ ಪುತ್ರ ರಾಕೇಶ್ ಆಯ್ಕೆ

0

ಹಾಸನ : (ಹಾಸನ್_ನ್ಯೂಸ್ !, ಮೈಸೂರಿನ ಮಹಾಜನ ಕಾಲೇಜಿನಲ್ಲಿ ಬಿಎಸ್‌ಸಿ ಪ್ರಥಮ ವರ್ಷದಲ್ಲಿ ಓದುತ್ತಿರುವ ನಮ್ಮ ಹಾಸನ ಜಿಲ್ಲೆಯ ಆಲೂರಿನ ಎಂ.ಸಿ. ರಾಕೇಶ್ ಅವರು ಫೆ. 6ರಂದು ಅಸ್ಸಾಂನಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ !, ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರಿ ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ ಕಳೆದ ಜ. 17ರಂದು ನಡೆದ 36ನೇ ರಾಜ್ಯ ಮಟ್ಟದ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್‍ ಷಿಪ್‌ನಲ್ಲಿ  ಜಾವೆಲಿನ್ ಥ್ರೋ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿ ಕೀರ್ತಿ ತಂದಿದ್ದರು !

LEAVE A REPLY

Please enter your comment!
Please enter your name here