ಹಳೇಬೀಡಿನ ಕೆರೆ ದಂಡೆಯಲ್ಲಿ ಹುಚ್ಚೇಶ್ವರ (ಬ್ರಹ್ಮೇಶ್ವರ) ಸ್ಮಾರಕದ ಬಹುಭಾಗ ಬೆಂಕಿಯ ಜ್ವಾಲೆಗೆ ಸಿಲುಕಿ ಕರಕಲು !!,

•ಜೈನ ಬಸದಿ ಹಿಂಭಾಗದ ಉತ್ಖನನ ಕಾರ್ಯ ನಡೆಯುತ್ತಿರುವ ಈ ಸ್ಥಳ

•ಒಣಗಿದ ಗಿಡ–ಗಂಟಿಗಳಿಗೆ ಕಳೆದ ಶನಿವಾರ ಬೆಂಕಿ ಸುತ್ತಮುತ್ತಲಿನ ಹಲವು ಐತಿಹಾಸಿಕ ವಿಗ್ರಹಗಳಿಗೆ ಹಾನಿ

•ಘಟನಾ ಸ್ಥಳಕ್ಕೆ ಪುರಾತತ್ವ ವಸ್ತು ಸಂಗ್ರಹಾಲಯದ ಸಹಾಯಕ ಅಧಿಕಾರಿ A.V ನಾಗನೂರು ಭೇಟಿ , ತನಿಖೆ ನಂತರ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಜ್ಞೆ !!


