ರಾಮನಾಥಪುರ ಕೆಎಸ್ಆರ್ಟಿಸಿ ಘಟಕದ ಡ್ರೈವರ್ ಕಮ್ ಕಂಡಕ್ಟರ್ ರಾಜಯ್ಯ (ದೊರೆ) ಬಿನ್ ಮರಿಚನ್ನಯ್ಯ ಇಲ್ಲಹಳ್ಳಿ ಗ್ರಾಮದವರು ಹಾಲಿ ವಾಸ ಹಾಸನದಲ್ಲಿ. ಅರಕಲಗೂಡು ಲತಾ ಮಹೇಶ್ ಕಲ್ಯಾಣ ಮಂಟಪದ ಹತ್ತಿರ ಸ್ಕೂಟಿ ಮತ್ತು ಕ್ಯಾಂಟರ್ ಗಾಡಿ ನಡುವೆ ಅಪಘಾತದಲ್ಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ದೇವರು ಇವರ ಆತ್ಮಕ್ಕೆ ಶಾಂತಿ ನೀಡಲಿ. ಇವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ.