ಹಳೇಬೀಡು ಹತ್ತಿರ ಬೇಲೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ  , ಯುವತಿ ಸ್ಥಳದಲ್ಲೇ ಸಾವು

0

ಹಾಸನ : ಹಳೇಬೀಡು ಹತ್ತಿರ ಬೇಲೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ  , ಯುವತಿ ಸ್ಥಳದಲ್ಲೇ ಸಾವು , ಗೂಡ್ಸ್ ವಾಹನ ( ಬೊಲೆರೊ ) – ಸ್ಕೂಟಿ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಸ್ಕೂಟಿಯಲ್ಲಿದ್ದ ತಾಯಿ ಮಗಳು , ದುರಂತದಲ್ಲಿ ದ್ವಿಚಕ್ರ ವಾಹನ ಚಾಲಕಿ ಪವಿತ್ರ ( 19 ವರ್ಷ ) ಸ್ಥಳದಲ್ಲೇ ಸಾವು ,

ಈಕೆ ಹಳೇಬೀಡು ಫಸ್ಟ್ ಗ್ರೇಡ್ ಕಾಲೇಜಿನ ಪ್ರಥಮ ಡಿಗ್ರಿ ವಿದ್ಯಾರ್ಥಿನಿ ., ತಾಯಿ ಮಗಳು ಸಂಬಂಧಿಕರ ಮನೆಗೆ ಹೋಗಿ ವಾಪಸ್ ಆಗುವಾಗ ಘಟನೆ ನಡೆದಿದೆ .

ಘಟನೆ ನಡೆದ ದಿನ 22 ಸೋಮವಾರ 2023

accidentnewshassan belurnews

LEAVE A REPLY

Please enter your comment!
Please enter your name here