ಒಂದೇ ದಿನ ಹತ್ತಾರು ಅಪಘಾತಗಳ ವರದಿಗಳಲ್ಲಿ ಈದಿನ ಇದು ಮತ್ತೊಂದು

0

ಒಂದೇ ದಿನ ಹತ್ತಾರು ಅಪಘಾತಗಳ ವರದಿಗಳಲ್ಲಿ ಈದಿನ ಇದು ಮತ್ತೊಂದು , ಹೌದು ಇಂದು ಬೆಳಗಿನಿಂದ ಹಲವು ಅಪಘಾತಗಳ ಸುದ್ದಿ‌ಕೇಳುತ್ತಲೇ ಇದ್ದೇವೆ , ಇಂದು ಸಂಜೆ 4 ರ ಸುಮಾರಿಗೆ ಬೆಂಗಳೂರು-ಮಂಗಳೂರು ಹೈವೇನ ಸಕಲೇಶಪುರ ರಸ್ತೆಯ ಗುಂಡ್ಯ ರಸ್ತೆಯ ಬಳಿ ಲಾರಿ(ಟ್ರಕ್) – KSRTC ಬಸ್ ನಡುವೆ ಅಪಘಾತ ನಡೆದಿದೆ ,

ಘಟನೆಯಲ್ಲಿ ಬಸ್ ಲಾರಿ ಚಾಲಕರಿಬ್ಬರಿಗೆ ಗಾಯಗಳಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಈ ವರೆಗೂ ವರದಿಯಾಗಿಲ್ಲ , ಇನ್ನು ಗಾಯಗೊಂಡವರ ನೆಲ್ಯಾಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು . ಪ್ರಯಾಣಿಕರ ಬದಲಿ ಬಸ್ ವ್ಯವಸ್ಥೆ ಮಾಡಲಾಗುತ್ತಿದೆ , ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ

LEAVE A REPLY

Please enter your comment!
Please enter your name here