ಸರಣಿ‌ ಅಪಘಾತ ಮೂರು ದ್ವಿಚಕ್ರ ವಾಹನಗಳು ಜಖಂ

0

ಸಕಲೇಶಪುರದ ಬಾಗೆ ರಾಷ್ಟೀಯ ಹೆದ್ದಾರಿ ಬಳಿ 3 ಬೈಕ್ ನಲ್ಲಿ ವಿದ್ಯಾರ್ಥಿಗಳು ಪರಸ್ಪರ ಗುದ್ದಿ ಕೊಂಡು ಗಾಯಮಾಡಿಕೊಂಡ ಘಟನೆ ವರದಿ ಆಗಿದೆ.

ಹಾಸನ ದಿಂದ ವೇಗವಾಗಿ 3 ಬೈಕ್ ಗಳಲ್ಲಿ 6 ಮಂದಿ ಬರುತ್ತಿದ್ದರು. ಅವರು ಬಾಗೇ ಬಳಿ ಬರುತ್ತಿದ್ದಂತೆ ಎದುರಿನ ಬೈಕ್ ನಾತ ಬ್ರೇಕ್ ಹಾಕಿದ್ದಾನೆ. ಆತ ಬ್ರೇಕ್ ಹಾಕುವ ವೇಗ ಹಿಂದಿನ ಬೈಕ್ ನವರಿಗೆ ಅಷ್ಟಾಗಿ ತಿಳಿದಿಲ್ಲ. ಅವರ ದ್ವಿಚಕ್ರ ವಾಹನಗಳು ಜಖಂ ಮಾಡಿಕೊಂಡು , ಅವರಿಗು ಸಣ್ಣ ಪುಟ್ಟ ಗಾಯಗಳಾಗಿದೆ ಎಂದು ಸ್ಥಳೀಯರು ತಿಳಿಸಿದರು.,

ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ

ಹಾಸನ : ಜಾಲಿರೈಡ್ ವೇಳೆ ಚಾಲಕನ ನಿಯಂತ್ರಣದ ತಪ್ಪಿದ ಬೈಕ್‌ಗಳು

ಪಕ್ಕದಲ್ಲಿ ಸಾಗುತ್ತಿದ್ದ ಸ್ನೇಹಿತನ ಬೈಕ್‌ಗೆ ಡಿಕ್ಕಿ

ಆರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಬಾಗೆ ಗ್ರಾಮದ ಬಳಿ ಘಟನೆ

ಬಿಸಿಲೆಘಾಟ್‌ಗೆ ಮೂರು ಬೈಕ್‌ಗಳಲ್ಲಿ ತೆರಳುತ್ತಿದ್ದ ಆರು ವಿದ್ಯಾರ್ಥಿಗಳು

ಮೂರು ಬೈಕ್‌ಗಳಲ್ಲಿ ತೆರಳುತ್ತಿದ್ದ ವೇಳೆ ಪರಸ್ಪರ ಡಿಕ್ಕಿಯಾದ ಎರಡು ಬೈಕ್‌ಗಳು

ನಾಲ್ವರು ವಿದ್ಯಾರ್ಥಿಗಳು, ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ

ಗಾಯಾಳುಗಳಿಗೆ ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ಸ್ಮಿತಾ, ರಕ್ಷಿತ್, ರಕ್ಷಿತಾ, ಹರ್ಷಿತ್, ಮಹೇಶ್, ರೋಹಿತ್ ಗಾಯಾಳುಗಳು

ಗಾಯಾಳುಗಳೆಲ್ಲರು ಹಾಸನದ ಎನ್‌ಡಿಆರ್‌ಕೆ ಕಾಲೇಜಿನ ಬಿಕಾಂ ವಿದ್ಯಾರ್ಥಿಗಳು

ಕಾಲೇಜಿಗೆ ಬಂಕ್ ಹಾಕಿ ಬಿಸಿಲೆಘಾಟ್‌ಗೆ ತೆರಳುತ್ತಿದ್ದರು

ಸ್ಥಳಕ್ಕೆ ಪೊಲೀಸರು ಭೇಟಿ,‌ ಪರಿಶೀಲನೆ

ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

LEAVE A REPLY

Please enter your comment!
Please enter your name here