400 ಅಡಿ ಆಳದಲ್ಲಿ ವ್ಯಕ್ತಿ ರಕ್ಷಣೆ ಮಾಡಿದ್ದ ಹಾಸನ ಜಿಲ್ಲೆಯ ಅಗ್ನಿಶಾಮಕ ದಳದ ಅಧಿಕಾರಿಗೆ ಮುಖ್ಯಮಂತ್ರಿ ಪದಕ

0

ಹಾಸನ / ಅರಸೀಕೆರೆ : ಕಡೂರಿನ ಅಗ್ನಿಶಾಮಕ ಠಾಣೆಯಲ್ಲಿ ಸಹಾಯಕ ಅಗ್ನಿಶಾಮಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬಾಣಾವರದ ಪಟ್ಟಣ ನಿವಾಸಿ ಬಸವರಾಜು ಅವರಿಗೆ ಮುಖ್ಯಮಂತ್ರಿ ಪದಕ !! ಇವರ ಸಾಧನೆ ಬಗ್ಗೆ ಕುತೂಹಲಕಾರಿ ಅಂಶಗಳಿವೆ ಹೇಳ್ತೀವಿ ಅದಕ್ಕು ಮುನ್ನ ಅವರ ಕಿರು ಪರಿಚಯ ನಿಮಗಾಗಿ

ಅರಸೀಕೆರೆಯ ಜಾವಗಲ್ ರಸ್ತೆಯಲ್ಲಿ ವಾಸವಿರುವ ಬಸವರಾಜು ಅವರು ಅಗ್ನಿ ಶಾಮಕದಳದಲ್ಲಿ ಬರೋಬ್ಬರಿ 34 ವರ್ಷ ಸೇವೆ ಸಲ್ಲಿಸಿದ್ದು . ಇವರು ಒಮ್ಮೆ ಜೋಗ ಜಲಪಾತದಲ್ಲಿ

400 ಅಡಿ ತಳಭಾಗದಲ್ಲಿ ಸಿಲುಕಿಕೊಂಡಿದ್ಸ ವ್ಯಕ್ತಿಯೊಬ್ಬರ ರಕ್ಷಣೆ ಮಾಡಿದ್ದು , ಆಗ ಬಾರಿ ಸುದ್ದಿಯಾಗಿತ್ತು , ಹಾಗೂ ಚಿಕ್ಕಮಗಳೂರಿನ ಮೂಡಿಗೆರೆ ತಾಲ್ಲೂಕಿನ ಅಲಿಕಾನ ಹೊರಟ್ಟಿಯಲ್ಲಿ ಬೆಟ್ಟ ಕುಸಿದ ಸಂದರ್ಭದಲ್ಲಿ

ನೂರಾರು ಜನರ ರಕ್ಷಣೆಗೆ ಜೀವ ಪಣತೊಟ್ಟು ರಕ್ಷಿಸಿದ್ದು , ನಂತರ ಕೊಳವೆ ಬಾವಿಯಲ್ಲಿ ಬಿದ್ದ ಮಗುವೊಂದನ್ನು 

ರಕ್ಷಿಸಿ ತನ್ನ ಹುದ್ದೆಗೆ ತಕ್ಕ ಗೌರವ ಹಾಗೂ ಬಲಕೊಟ್ಟು ನ್ಯಾಯ ಒದಗಿಸಿದ್ದು ., ಅವರ ಶೌರ್ಯ ಕಾರ್ಯಗಳಿಗೆ ತಕ್ಕ ಪ್ರತಿಫಲ ದೊರೆತಿದೆ ಎಂದರೆ ತಪ್ಪಿಲ್ಲ ., ಶೇರ್ ಮಾಡಿ ನಮ್ಮೂರ ದೀರನಿಗೆ ನಮನ ಸಲ್ಲಿಸೋಣ .

LEAVE A REPLY

Please enter your comment!
Please enter your name here