ಸಕಲೇಶಪುರದ ಕಾವ್ಯ KAS ನಲ್ಲಿ ತೃತೀಯ ರ‍್ಯಾಂಕ್

0

ಸಕಲೇಶಪುರ ಕಿರುವಾಲೆಯ ಕಾವ್ಯ ಕೆ.ಎ.ಎಸ್‌ನಲ್ಲಿ ತೃತೀಯ ರ್‍ಯಾಂಕ್ ಗಳಿಸುವ ಮೂಲಕ ತಹಶೀಲ್ದಾರ್‌ರಾಗಿ ಆಯ್ಕೆಯಾಗಿ ಸಕಲೇಶಪುರಕ್ಕೆ ಹೆಮ್ಮೆ ತಂದಿದ್ದಾರೆ.

ಕಾಫಿ ಬೆಳೆಗಾರರ ಕುಟುಂಬದಿಂದ ಬೆಳೆದು ಬಂದ ಈಕೆ ಇದೀಗ ತಹಸೀಲ್ದಾರ್ ಆಗುವ ಮೂಲಕ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳು ಕೂಡಾ ಯಾವುದೇ ಸಾಧನೆಯಲ್ಲಿ ಕಡಿಮೆ ಇಲ್ಲ ಎಂದು ತೋರಿಸಿ ಕೊಟ್ಟಿದ್ದಾರೆ.

ಈಕೆ ಸಕಲೇಶಪುರ ಟಿಎಪಿಸಿಎಂಎಸ್ ಅಧ್ಯಕ್ಷರಾದ ಯು.ಪಿ. ಶಶಿಕುಮಾರ್ ಹಾಗೂ ಪ್ರಮೀಳಾ ದಂಪತಿಗಳ ಪುತ್ರಿ.

LEAVE A REPLY

Please enter your comment!
Please enter your name here