ಗ್ರಾಮ ಪಂಚಾಯತಿ ವರ್ಗಾವಣೆ ಗ್ರಾಮಸ್ಥರಿಂದ ಬೀಳ್ಕೊಡುಗೆ ಸನ್ಮಾನ

0

ಬೇಲೂರು ತಾಲೂಕು ಅರೇಹಳ್ಳಿ ಗ್ರಾಮದ ಗ್ರಾಮ ಪಂಚಾಯತಿಇಂದ ವರ್ಗಾವಣೆಗೊಂಡ ಪಿಡಿಓ ಸಂತೋಷ್ ರವರಿಗೆ ಗ್ರಾಮದ ಯುವಕರಿಂದ ಬೀಳ್ಕೊಡುಗೆ ಸಮಾರಂಭ ಹಾಗೂ ನೂತನವಾಗಿ ನೇಮಕವಾಗಿರುವ ಪಿಡಿಓ ಶಿವಾನಂದ್ ರವರಿಗೆ ಸನ್ಮಾನ ಮಾಡಿದ ಮುಂದಿನ ದಿನಗಳಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಲು ಹಾರೈಸಲಾಯಿತು. ಈ ವೇಳೆ ಗ್ರಾಮ ಪಂಚಾಯತಿ ಸದಸ್ಯರುಗಳು ಪತ್ರಕರ್ತರಾದ ನಸೀರ್ ಉದ್ದಿನ ಇನ್ನಿತರರು ಭಾಗಿ ಇದ್ದರು.
ವರದಿ ನಸೀರ್ ಉದ್ದಿನ

LEAVE A REPLY

Please enter your comment!
Please enter your name here