ಕರೋನಾ ಸಂಕಷ್ಟದಲ್ಲಿ ಸಿಲುಕಿರುವ ಪೌರ ಕಾರ್ಮಿಕರಿಗೆ ಕೂಲಿ ಕಾರ್ಮಿಕರಿಗೆ ಆಹಾರ ಕಿಟ್ ಡಾ ದಿನೇಶ್ ರಿಂದ

0

ಹಾಸನ / ಅರಕಲಗೂಡು : ಇಂದು ಬೆಳಗ್ಗೆ ಅರಕಲಗೂಡು ಪಟ್ಟಣದ 5ನೇ ವಾರ್ಡ್ ಹಾಗೂ 16ನೇ ವಾರ್ಡ್ ಗಳಲ್ಲಿ ಕರೋನಾ ಸಂಕಷ್ಟದಲ್ಲಿ ಸಿಲುಕಿರುವ ಪೌರ ಕಾರ್ಮಿಕರಿಗೆ ಕೂಲಿ ಕಾರ್ಮಿಕರಿಗೆ ಆಹಾರ ಕಿಟ್ ಗಳನ್ನ ಕಾಂಗ್ರೆಸ್ ಪಕ್ಷದ ಪರವಾಗಿ ಹಾಗೂ

ಡಾ.ದಿನೇಶ್ ಭೈರೇಗೌಡರ ವತಿಯಿಂದ ವಿತರಿಸಲಾಯಿತು ..ಈ ಸಮಯದಲ್ಲಿ

ಕರೋನಾ ಕುರಿತು ಜನರಿಗೆ ಮಾಹಿತಿ ನೀಡಲಾಯಿತು…ಹಾಗೂ ಅವರು ಮತ್ತು ಕಾಂಗ್ರೆಸ್ ಪಕ್ಷ ನಿಮ್ಮ ಜೊತೆ ಸದಾ ಇರಲಿದೆ ಎಂದು ಧೈರ್ಯ ತುಂಬಿದರು ಈ ಸಮಯದಲ್ಲಿ ಅವರ ವೈಯಕ್ತಿಕ ಕಾರ್ಯದರ್ಶಿ ಮಧು ರಂಗಸ್ವಾಮಿ

ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷರಾದ ಶಾಬಾಜ್ ಕಾಂಗ್ರೆಸ್ ಮುಖಂಡರಾದ ಜಮೀರ್ ಪಟ್ಟಣ ಪಂಚಾಯಿತಿ ಸದಸ್ಯರಾದ ಶುಭಾನ್ . ಸುಜನ್ ಗುರು ರಫಿಕ್ ಹಾಗೂ ಹಲವು ಮುಖಂಡರು ಹಾಜರಿದ್ದರು

LEAVE A REPLY

Please enter your comment!
Please enter your name here