ಹಾಸನದಲ್ಲಿ ಇದೆಂತಹ ಧುರ್ವಿದಿ ನೋಡಿ 👇 , ಅದಾಗ ತಾನೇ ತಾಯಿಯ ಅಂತ್ಯಕ್ರಿಯೆ ನಡೆಸಿ ಮನೆಗೆ ಮರಳಿದ ಮಗ ಕೊನೆಯುಸಿರೆಳೆದು ಬಿಡುತ್ತಾನೆ

0

ಹಾಸನದಲ್ಲಿ ಇದೆಂತಹ ಧುರ್ವಿದಿ ನೋಡಿ  , ಅದಾಗ ತಾನೇ ತಾಯಿಯ ಅಂತ್ಯಕ್ರಿಯೆ ನಡೆಸಿ ಮನೆಗೆ ಮರಳಿದ ಮಗ ಕೊನೆಯುಸಿರೆಳೆದು ಬಿಡುತ್ತಾನೆ , ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರು ಹೋಬಳಿಯಲ್ಲಿ ನಡೆದು ಹೋಗಿದೆ ., ಪಟ್ಟಣದ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಗಣೇಶ್(53ವರ್ಷ)  ಕೆಲವೇ ದಿನಗಳ ಹಿಂದ ಅನಾರೋಗ್ಯ ಕಾರಣ ಆಸ್ಪತ್ರೆಯಲ್ಲಿದ್ದು , ಚಿಕಿತ್ಸೆ ಪಡೆಯುತ್ತಿದ್ದರು , ಅವರ ತಾಯಿ ಗೌರಮ್ಮ (75ವರ್ಷ) ಕಳೆದ ಬುಧವಾರ ಅನಾರೋಗ್ಯದಿಂದ ಸಾವನ್ನಪ್ಪುತ್ತಾರೆ ‌, ಈ ವಿಷಯ ಮನಗಂಡ ಗಣೇಶ್ ತಕ್ಷಣ ಆಸ್ಪತ್ರೆ ಯಿಂದ ಹೊರಟು ಗುರುವಾರ ತಾಯಿಯ ಅಂತ್ಯಕ್ರಿಯೆ ಯಲ್ಲಿ ನೆರವೇರಿಸಿ ., ಸ್ವಗೃಹಕ್ಕೆ ತೆರಳಿದ ಕೆಲವೇ ಕ್ಷಣ ಗಣೇಶ್ ಅಸ್ವಸ್ಥರಾಗುತ್ತಾರೆ ., ಸ್ನೇಹಿತ – ಸಂಭಂದಿಕರು ಆಸ್ಪತ್ರೆ ಗೆ ಕರೆದು ಕೊಂಡು ಹೋಗುವ ಮಾರ್ಗ ಮಧ್ಯದಲ್ಲೇ ವಿಧಿ ಅವರ ಜೀವತೆಗೆದುಕೊಂಡು ಹೋಗಿದೆ .

ಮೃತ ಗಣೇಶ್ ಪತ್ನಿ , ಇಬ್ಬರು ಮಕ್ಕಳನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here