ವಿದ್ಯುತ್ ವ್ಯತ್ಯಯ ಸುದ್ದಿ ಅರಸೀಕೆರೆ ಆಗಸ್ಟ್ 26

0

ಹಾಸನ : ಅರಸೀಕೆರೆ ತಾಲ್ಲೂಕಿನ ಈ ಕೆಳಕಂಡ ಪ್ರದೇಶಗಳಲ್ಲಿ ಇಂದು ಆ. 26ರಂದು ವಿವಿಧ ಗ್ರಾಮಗಳಿಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಈ ವ್ಯಾಪ್ತಿಯ : ಕಲ್ಲಹಳ್ಳಿ, ಗೇರುಮರ, ಎಂ.ಎನ್. ಕೊಪ್ಪಲು, ಸಿಂಗನಹಳ್ಳಿ, ಮಾದಾಪುರ, ಗೋವಿಂದರಾಜಪುರ, ಅಣ್ಣಾಯ್ಕನಹಳ್ಳಿ, ಕರಗುಂದ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ

ಸಾರ್ವಜನಿಕರು ಸಹಕರಿಸಬೇಕು – cescom Arsikere #powersheduleupdateshassan

LEAVE A REPLY

Please enter your comment!
Please enter your name here