ಹಾಸನ / ಅರಸೀಕೆರೆ : ಸರ್ಕಾರ ಸೌಲಭ್ಯಗಳ ನಿರಂತರವಾಗಿ ಕೊಟ್ಟರೆ .,

ನಮ್ಮ ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದಲ್ಲಿ ಇರುವ ಶ್ರೀ ಜಯಚಾಮರಾಜೇಂದ್ರ ಸಾರ್ವಜನಿಕ ಆಸ್ಪತ್ರೆಯ ಮೊದಲ ಮಹಡಿಯಲ್ಲಿರುವ

ಈ ಆಸ್ಪತ್ರೆಯ ಕೋವಿಡ್ ನಿಗಾಘಟಕ / ಹಾಗೂ ತುರ್ತು ನಿಗಾಘಟಕ ಅದ್ಭುತ ವಾತಾವರಣ ಸೃಷ್ಟಿಯಾಗಿದೆ ., ಇನ್ನು

ಇದನ್ನು ಸಮರ್ಥ ವಾಗಿ ನಿರ್ವಹಣೆ ಮಾಡಿಕೊಂಡು ಹೊಗೋದು ಬಾಕಿ ಇದೆ .,

ಶಾಸಕ ಕೆ.ಎಂ.ಶಿವಲಿಂಗೇ ಗೌಡರ ಪಾತ್ರ ,

ನಿರಂತರ ಪರಿಶ್ರಮ ಇಲ್ಲಿ ಕೆಲಸ ಮಾಡಿದೆ .,

ಅರಸೀಕೆರೆ ಜನತೆಗೆ ನಿರೀಕ್ಷಿತ ಸುಸಜ್ಜಿತ ಆಸ್ಪತ್ರೆ ಸೇವೆಗೆ ಸಿದ್ದವಾಗಿದೆ !!

Our Arsikere MLA k m Shivalingegowda sir eshtoblished



arsikere govt hospital first floor for Emergency and covid purpuseh




