ಮಾಜಿ ಸಿಎಂ ದಿವಂಗತ ರಾಮಕೃಷ್ಣ ಹೆಗಡೆ ಸಚಿವ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದ ಹಾಸನ ಜಿಲ್ಲೆಯ ಬಸವರಾಜ್ ಇನ್ನಿಲ್ಲ !!

0

ಮಾಜಿ ಸಿಎಂ ದಿವಂಗತ ರಾಮಕೃಷ್ಣ ಹೆಗಡೆ ಸಚಿವ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ ಗ್ರಾಮದವರಾದ ಬಿ.ಡಿ.ಬಸವರಾಜ್(85) , ಅನಾರೋಗ್ಯ ದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ | ಇಂದು ಸಂಜೆ ಹುಟ್ಟೂರು ಬಾಳ್ಳುಪೇಟೆಯಲ್ಲಿ ಅಂತ್ಯಕ್ರಿಯೆ

Advertisements

LEAVE A REPLY

Please enter your comment!
Please enter your name here