ಬ್ಯಾಂಕಿನ ವ್ಯವಹಾರಗಳಿಗೆ ಮಾರ್ಗಸೂಚಿ

0

ಕೋವಿಡ್ ಸೋಂಕು ಪ್ರಸರಣ ತಡೆಗಟ್ಟಲು ಮೇ 18 ರಲ್ಲಿ ಹೊರಡಿಸಿರುವ ಮಾರ್ಗಸೂಚಿಯ ಆದೇಶದ ಪ್ರಕಾರ ಸೋಮವಾರ, ಬುಧವಾರ ಹಾಗೂ ಶುಕ್ರವಾರಗಳಂದು ಬ್ಯಾಂಕಿನ ವ್ಯವಹಾರಗಳನ್ನು ಬೆಳಿಗ್ಗೆ 8 ರಿಂದ 10 ರ ವರೆಗೆ ಮಾತ್ರ ತೆರೆಯಲು ಅನುಮತಿ ನೀಡಿ ಉಳಿದ ವಾರದ ದಿನಗಳಾದ ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರಗಳಂದು ಎ.ಟಿ.ಎಂ. ಹೊರತುಪಡಿಸಿ ಎಲ್ಲಾ ರೀತಿಯ ಬ್ಯಾಂಕ್ ವ್ಯವಹಾರಗಳನ್ನು ಸಂಪೂರ್ಣವಾಗಿ ನಿರ್ಬಂದಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here