ಹಳೇಬೀಡು ಪೊಲೀಸರ ಭರ್ಜರಿ ಕಾರ್ಯಾಚರಣೆ, ಆರು ಅಂತರ್ ಜಿಲ್ಲಾ ಕಳ್ಳರ ಬಂಧನ

0

ಹಾಸನ : ಹಳೇಬೀಡು ಪೊಲೀಸರ ಭರ್ಜರಿ ಕಾರ್ಯಾಚರಣೆ, ಆರು ಅಂತರ್ ಜಿಲ್ಲಾ ಕಳ್ಳರ ಬಂಧನ

ಒಂದು ಕೋಟಿ ಐವತ್ತು ಸಾವಿರ ಬೆಲೆಯ ವಾಹನಗಳು ವಶ, 10 ಅಶೋಕ್ ದೋಸ್ತ್ ಗೂಡ್ಸ್ ವಾಹನ, ಎರಡು ಲಾರಿ ವಶ, ಕೃತ್ಯಕ್ಕೆ ಬಳಸಿದ್ದ ಒಂದು ಮಹಿಂದ್ರಾ ಪಿಕ್ ಅಪ್, ಒಂದು ಆರ್ ಎಕ್ಸ್ ಬೈಕ್, ಒಂದು ಡಿಯೋ ಬೈಕ್ ವಶ.

ಶಾಹಿದ್, ಹಿದಾಯತ್, ಬಾಸ್ಕರ್ ಪೂಜಾರಿ, ಅಬ್ದುಲ್ ಕಲಾಂ, ಅಬ್ದುಲ್ ರಹೀಂ, ಖಾಜಾ ಮಹಮದ್ ಬಂಧಿತ ಆರೋಪಿಗಳು ಶಿವಮೊಗ್ಗ ಜಿಲ್ಲೆಯಲ್ಲಿ ಮೂರು, ಹಾಸನ ಜಿಲ್ಲೆಯಲ್ಲಿ ಎರಡು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ತುಮಕೂರು, ರಾಮನಗರ, ಬೆಂಗಳೂರು ಜಿಲ್ಲೆಯಲ್ಲಿ ತಲಾ ವಾಹನ ಕಳವು ಮಾಡಿದ್ದ ಆರೋಪಿಗಳು.

ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ಮಾಹಿತಿ

LEAVE A REPLY

Please enter your comment!
Please enter your name here