ಕೋವಿಡ್‌ 19 ನಿಂದ ಮೃತಪಟ್ಟ ಸಂತ್ರಸ್ತ ಕುಟುಂಬಗಳಿಗೆ ಒಂದು ಲಕ್ಷ ಚೆಕ್ ವಿತರಣೆ

0

ಬೇಲೂರು ವಿಧಾನಸಭಾ ಕ್ಷೇತ್ರದ ಜಾವಗಲ್ ಹೋಬಳಿಯಲ್ಲಿ ಕೋವಿಡ್‌ ೧೯ ನಿಂದ ಮೃತಪಟ್ಟ ಸಂತ್ರಸ್ತ ಕುಟುಂಬಗಳಿಗೆ

ದಿನಾಂಕ 27/12/2021ರ ಸೋಮವಾರ ನಾಡಕಚೇರಿಯಲ್ಲಿ ರೂ. 1 ಲಕ್ಷದ ಚೆಕ್ ವಿತರಣೆ ಮಾಡಲಾಯಿತು.

ಶಾಸಕ ಲಿಂಗೇಶ್ ,
ಉಪತಹಸೀಲ್ದಾರ್ ಲತಾ, ಗ್ರಾಮ ಲೆಕ್ಕಿಗ ರಾಘವೇಂದ್ರ, ಜೆಡಿಎಸ್ ಹೋಬಳಿ ಅಧ್ಯಕ್ಷ ಜೆ.ಕೆ.ಸಿದ್ದೇಗೌಡ, ಜೆ.ಜಿ. ತಿಮ್ಮೇಗೌಡ, ಸ್ಥಳೀಯ ಮುಖಂಡರಾದ ಜೆ.ಎಸ್.ನರಸಿಂಹಸ್ವಾಮಿ, ಪುಟ್ಟರಾಜು, ಇಂದ್ರೇಶ್, ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here