ಬೇಲೂರು ತಾಲ್ಲೂಕು ಕಾಂಗ್ರೆಸ್ ನಲ್ಲಿ ಅಚ್ಚರಿಯ ಬೆಳವಣಿಗೆ ಜೆಡಿಎಸ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

0

ಬೇಲೂರು ತಾಲ್ಲೂಕು ಕಾಂಗ್ರೆಸ್ ಗೆ ಹಲವರು
ಜೆಡಿಎಸ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಯುವ ನಾಯಕರು,
ಬೇಲೂರು ತಾಲ್ಲೂಕು ಬಿಕ್ಕೋಡಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಬೇಲೂರು ತಾಲ್ಲೂಕು ವಿಧ್ಯಾರ್ಥಿ ಜನತಾದಳದ ಅಧ್ಯಕ್ಷರು ಚೇತನ್ ಸಿ ಗೌಡಾರವರು ಜೆಡಿಎಸ್ ತೊರೆದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಹಾಗು ಕೆಪಿಸಿಸಿ ಉಪಾಧ್ಯಕ್ಷ ರಾದ ಬಿ.ಶಿವರಾಂ ರವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು,


ಮತ್ತೊಬ್ಬರು ಬಿಜೆಪಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾರ್ಜಿತ ಅಭ್ಯರ್ಥಿ ಕಾಯಿ ಲಕ್ಷ್ಮನ್ ರವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರಿದ್ದಾರೆ,
ಬೇಲೂರು ತಾಲ್ಲೂಕು ವೀರಶೈವ ಲಿಂಗಾಯತ ಸಂಘದ ಯುವ ಘಟಕದ ಅಧ್ಯಕ್ಷರಾದ ಚೇತನ್ ಗೆಂಡೇಹಳ್ಳಿರವರು ಮತ್ತು ಬೇಲೂರು ಬಿಜೆಪಿಯ ಯುವ ಮುಖಂಡ ಭರತ್ ರವರು ಜೂನ್ 25ರಂದು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.

#ಬೇಲೂರಿನ_ಕಾಂಗ್ರೆಸ್_ನಲ್ಲಿ_ಅಚ್ಚರಿಯ_ಬೆಳವಣಿಗೆ

ಜೆಡಿಎಸ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಯುವ ನಾಯಕರು,
ಬೇಲೂರು ತಾಲ್ಲೂಕು ಬಿಕ್ಕೋಡಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ, ಬೇಲೂರು ತಾಲ್ಲೂಕು ವಿಧ್ಯಾರ್ಥಿ ಜನತಾದಳ ಅಧ್ಯಕ್ಷರು ಚೇತನ್ ಸಿ ಗೌಡ ಜೆಡಿಎಸ್ ತೊರೆದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಹಾಗು ಉಪಾಧ್ಯಕ್ಷ ರಾದ ಬಿ.ಶಿವರಾಂ ರವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.

ಹಾಗೂ ಬಿಜೆಪಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾರ್ಜಿತ ಅಭ್ಯರ್ಥಿ ಕಾಯಿ ಲಕ್ಷ್ಮಣ್ ರವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು,
ಬೇಲೂರು ತಾಲ್ಲೂಕು ವೀರಶೈವ ಲಿಂಗಾಯತ ಸಂಘದ ಯುವ ಘಟಕದ ಅಧ್ಯಕ್ಷ ಚೇತನ್ ಗೆಂಡೆಹಳ್ಳಿ ಮತ್ತು ಬೇಲೂರು ಬಿಜೆಪಿಯ ಯುವ ಮುಖಂಡ ಭರತ್ ಇಂದು ಕೆಪಿಸಿಸಿ ಕಛೇರಿಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ನಿಶಾಂತ್, ಜಿಲ್ಲಾ ಪಂಚಾಯತಿ ಸದಸ್ಯ ತೌಫೀಕ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕೃಷ್ಣೇಗೌಡ, ಪುರಸಭೆ ಸದಸ್ಯರಾದ ಜಿ ಶಾಂತಕುಮಾರ್, ಜಮಾಲ್, ಅಶೋಕ್, ತಿರ್ಥಕುಮಾರಿ ಎಂ ಆರ್ ವೆಂಕಟೇಶ್, ಕಾಂಗ್ರೆಸ್ ಕಾರ್ಯಕರ್ತರಾದ ಜಾವಗಲ್ ಶ್ರೀನಿವಾಸ್, ಮೊಹಮ್ಮದ್ ಆಸೀಫ್ ಮತ್ತಿತರರು ಹಾಜರಿದ್ದರು.

#congresshassan #politicsnewshassan

LEAVE A REPLY

Please enter your comment!
Please enter your name here