ಹಾಸನದಲ್ಲಿ ಭರ್ಜರಿ ಮಳೆ ವಾಟೇಹೊಳೆ ಗ್ರಾಮದ ಮನೆಯ ಗೋಡೆ ಕುಸಿತ ನುಜ್ಜಾದ ದ್ವಿಚಕ್ರ ವಾಹನ

0

ಹಾಸನ ಜಿಲ್ಲೆಯಾದ್ಯಂತ ಭರ್ಜರಿ ಮಳೆ ,‌ಬೇಲೂರು ತಾಲ್ಲೂಕಿನ ವಾಟೇಹೊಳೆ ಗ್ರಾಮದ ಬಸ್ ನಿಲ್ದಾದ ಮುಂಭಾಗದ ಮನೆಯ ಗೋಡೆ ಕುಸಿತ ,

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಇಲ್ಲ , ಘಟನೆ ನಿನ್ನೆ 17 ಜೂನ್ 2021 ಮಧ್ಯಾಹ್ನ 4.30PM ಸಮಯದ ವೇಳೆ ಸುರಿದ ಮಳೆ ಬೀಸಿದ ಬಾರಿಗಾಳಿಗೆ ತುತ್ತಾಗಿ ನಷ್ಟ ಸಂಭವಿಸಿದೆ .

ಅವಘಡದಲ್ಲಿ ಮನೆ ಅಲ್ಲದೆ ., ದ್ವಿಚಕ್ರವಾಹನವೊಂದು ನುಜ್ಜು ನುಜ್ಜಾಗಿದೆ .,

ಸಂಭವಿಸಿದ ವಿಳಾಸ ಕಲಾವತಿ w/o late ಶೇಷೆಗೌಡ , ಲಕ್ಕೇನಹಳ್ಳಿ ಗ್ರಾಮ , ಬಿಕ್ಕೋಡು ಹೋಬಳಿ ಬೇಲೂರು ತಾಲ್ಲೂಕು , ಹಾಸನ ಜಿಲ್ಲೆ

ಸಂಬಂಧಿಸಿದ ಇಲಾಖೆಯ ಕೆಲವರಿಂದ ಭೇಟಿ ಪರಿಶೀಲನೆ .

ಗ್ರಾಮ ಪಂಚಾಯತಿ ಗೆ ಈಗಾಗಲೇ ದೂರು ನೀಡಿದ್ದರು , ದೋಣಿ ನೀರು ಹೆಚ್ಚಾಗಿ ಬೀಳುತ್ತಿದ್ದು , ಇದರ ಬಗ್ಗೆ ಕ್ರಮ ಕೈಗೊಳಬೇಕೆಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ .

LEAVE A REPLY

Please enter your comment!
Please enter your name here