ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಆ.13 ಇಂದು ಬೆಳಿಗ್ಗೆ 10 ಗಂಟೆಗೆ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ
ಸ್ವಾತಂತ್ರ್ಯ ದಿನಾಚರಣೆ 75ನೇ ಅಮೃತ ಮಹೋತ್ಸವದ ಅಂಗವಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಏಕಲವ್ಯ ರೋವರ್ ಮುಕ್ತದಳ, ಏಕಲವ್ಯ ಜೀವ-ಜಲ ಫೌಂಡೇಷನ್, ಇನ್ನರ್ ವ್ಹೀಲ್ ಕ್ಲಬ್ ಆಫ್ ಹಾಸನ್ ಗೋಲ್ಡ್ ಮತ್ತು ಯಗಚಿ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಶಿಬಿರ ಆಯೋಜಿಸಲಾಗಿದೆ.
ರಕ್ತ ದಾನ ಮಾಡುವವರು ಹೆಚ್ಚಿನ ಮಾಹಿತಿಗೆ ಗಿರೀಶ್ ಫೋನ್ ಸಂಖ್ತೆ : 73377 68714, ವೇದ ಶಿವಕುಮಾರ್ : 98448 58383, ಸುಧಾ ರವಿಕುಮಾರ್ : 99724 80461 ಸಂಪರ್ಕಿಸಿ
ಧನ್ಯವಾದಗಳು