ವಿದ್ಯುತ್ ವ್ಯತ್ಯಯ ನಾಳೆ ಸೆ 22

0

ಹಾಸನ / ಸಕಲೇಶಪುರ : ಹೆತ್ತೂರು ವಿದ್ಯುತ್‌ ವಿತರಣಾ ಕೇಂದ್ರದಿಂದ ಸರಬರಾಜಾಗುವ ಹೆತ್ತೂರು, ಹೊಂಗಡಹಳ್ಳಿ, ಗೊದ್ದು, ಶುಕ್ರವಾರಸಂತೆ, ಬಿಸ್ಲೆ ಮತ್ತು ವನಗೂರು ಸುತ್ತಮುತ್ತಲ ವಿದ್ಯುತ್ ಸ್ಥಾವರಗಳಿಗೆ ಸೆ. 22ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ

ಪ್ರಕಟಣೆ : ಸೆಸ್ಕಾಂ

#poweraheduleupdateshassan #hassan #sakleshpur #cescomupdateshassan #cescom

LEAVE A REPLY

Please enter your comment!
Please enter your name here