ಇಂದು ಚನ್ನರಾಯಪಟ್ಟಣ ತಾಲ್ಲೂಕಿನ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ವಾಗಲಿದೆ

0

ಹಾಸನ / ಚನ್ನರಾಯಪಟ್ಟಣ: ಜುಲೈ 28 ಇಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಈ ಕೆಳಕಂಡ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 4 ವರೆಗೆ ವಿದ್ಯುತ್ ವ್ಯತ್ಯಯ ವಾಗಲಿದೆ . ಗಮನಿಸಿ :  ಶೆಟ್ಟಿಹಳ್ಳಿ, ಶೆಟ್ಟಿಹಳ್ಳಿಡೇರಿ, ಅರಳಾಪುರ, ಬಂಡಿಹಳ್ಳಿ, ಡಿ. ಚಿಕ್ಕಗೊಂಡನಹಳ್ಳಿ, ದಿಂಡಗೂರು, ಡಿ. ಸಾತೇನಹಳ್ಳಿ, ಕರಿಮಾರನಹಳ್ಳಿ, ಚಾಮಡಿಹಳ್ಳಿ, ಜೋಗಿಪುರ, ಬೇಡಿಗನಹಳ್ಳಿ, ನಂದಿಪುರ, ವಿ. ಸೋಮನಹಳ್ಳಿ

ಈ ಮೇಲ್ಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ

– ಸೆಸ್ಕ್ ಚನ್ನರಾಯಪಟ್ಟಣ #cescomupdateshassan #channarayapattana

LEAVE A REPLY

Please enter your comment!
Please enter your name here