ರಾಸುಗಳಿಗೆ ವಿಮೆ ಮಾಡಿಸುವ ಬಗ್ಗೆ ರೈತರು ಆಸಕ್ತಿ ವಹಿಸಬೇಕು  – CN . ಬಾಲಕೃಷ್ಣ (MLA)

0

” ನಮ್ ತಾಲ್ಲೂಕಲ್ಲಿ ಜನ್ರು ತಮ್ಮ ಆದಾಯದಲ್ಲಿ ಹೆಚ್ಚು ಭಾಗವನ್ನು ಕುಡಿಯಕ್  ಖರ್ಚು ಮಾಡುತ್ತಿದವೆ  .,  ಅದ್ನ ಕಡಿಮೆ ಮಾಡಿ ಮನೆಯೋರ್ ಆರೋಗ್ಯದ್ ಕಡೆ ವಸಿ ಗಮನ ಕೊಡಿ. ಹಳ್ಳಿಗಳಲ್ಲಿ ರಾಜ್ ಕಿಯ ಘರ್ಷಣೆ ಮಾಡ್ಕ ಬಾರ್ದು,  ಸೌಹಾರ್ದಯುತವಾಗಿ ಬಾಳಿದರೆ, ಗ್ರಾಮ ಶಾಂತಿಯಿಂದ ಇರುತ್ತದೆ ” ಮತ್ತು ರಾಸುಗಳಿಗೆ ವಿಮೆ ಮಾಡಿಸುವ ಬಗ್ಗೆ ರೈತರು ಆಸಕ್ತಿ ವಹಿಸಬೇಕು  – CN . ಬಾಲಕೃಷ್ಣ (MLA ಶ್ರವಣಬೆಳಗೊಳ/ಚನ್ನರಾಯಪಟ್ಟಣ ವಿಧಾನಸಭಾ ಕ್ಷೇತ್ರ)

– ಹಿರಿಸಾವೆ ಹೋಬಳಿ ತೂಬಿನಕೆರೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡವನ್ನು ಶಾಸಕರಾದ ಬಾಲಕೃಷ್ಣ ರವರು ಉದ್ಘಾಟನೆ ಮಾಡಿ ಮಾತನಾಡಿದರು

LEAVE A REPLY

Please enter your comment!
Please enter your name here